ಬೆಳಕು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೆ. ದಾರಿಗೆ ಬೆಳಕಿರಲಿಲ್ಲ. ಆಕಾಶಕ್ಕೆ ಇಣುಕಿದಾಗ ಚಂದ್ರನ ಸುಳಿವೇ ಇಲ್ಲ. ಆದರೂ ಬೆಳಕು ಮೋಡಗಳಿಗೆ ದಾರಿ ತೋರಿಸುತ್ತಿದೆ .ಆ ಬೆಳಕಿನ ಹುಟ್ಟು ತಿಳಿಯುತ್ತಿಲ್ಲ. ಅದಕ್ಕೆ ಎಷ್ಟು ಹುಡುಕಿದರೂ ಕಾಣಲಿಲ್ಲ. ಅಲ್ಲ ಆ...
ಮಗಳ ಕನಸು ಮಳೆ ಭೂಮಿಗಿಂದು ಸುರಿಯಬಾರದು ಎಂದು ನಿರ್ಧರಿಸಿದ್ದರೂ, ಗಾಳಿ ಬಿಡುತ್ತಾ ಇಲ್ಲ. ಮೋಡಗಳಿಗೆ ಜಗಳವಾಡಿಸಿ ನೀರು ಸುರಿಸಿಯೇ ಬಿಟ್ಟಿತ್ತು. ಮಳೆಹನಿ ಬೇಸರದಿ ಆ ಬೀದಿಯ ಮೇಲೂ ಸುರಿಯಲಾರಂಭಿಸಿತು. ಮಳೆಗೆ ಅಳು ಬಂದದ್ದು ತಾ ಮಾಡಿದ...
ಸಾವು ಅವನಿಗೆ ಸಿಗಬೇಕಾದ ಗೌರವ ಕಡಿಮೆಯಾಗುತ್ತಿದೆ ಅನ್ನಿಸುತ್ತಿದೆ .ಆತನನ್ನ ಜೀವನದಲ್ಲಿ ಒಮ್ಮೆ ಭೇಟಿಯಾಗಿ ಅವನ ಜೊತೆಗೆ ಬದುಕುವವರು ನಾವು .ಬದುಕುವ ಜಾಗ ಮಣ್ಣಿನೊಳಗೋ, ಅಥವಾ ಬೂದಿಯೊಳಗೋ ಗೊತ್ತಿಲ್ಲವಷ್ಟೆ . ಮೊದಲೆಲ್ಲ ಆತನನ್ನ ಸಂಧಿಸುವುದು, ಜೀವನದ ಕೊನೆಯ...
ಮುಗ್ದ ಛಲ ಅವನು ಹುಡುಕುತ್ತಿದ್ದಾನೆ.., ಹಲವು ವರ್ಷಗಳು ಕಳೆದಿವೆ . ತನ್ನವರನ್ನು ಕಳೆದುಕೊಂಡ ಮೇಲೆ ಅವರೊಂದಿಗೆ ಮತ್ತೆ ಜೊತೆಗೂಡಬೇಕು ಅನ್ನುವ ಕಾರಣಕ್ಕೆ ಹುಡುಕಾಡುತ್ತಿದ್ದಾನೆ. ಬಿಡಿಗಾಸೂ ಇಲ್ಲದ ಬದುಕು ಅವನದು. ಇದ್ದವರೆಲ್ಲ “ಅವರು ನಿನಗೆ ಸಿಗುವುದಿಲ್ಲ ಯಾಕೆ...
ಜಡ ಅವತ್ತು ವಿಜ್ಞಾನ ತರಗತಿಯಲ್ಲಿ ಪಾಠ ಮಾಡಿದ ನನ್ನ ಮೇಷ್ಟರು,” ನೋಡಿ ಮಕ್ಕಳೇ ಈ ಭೂಮಿಯಲ್ಲಿ ಜಡವಸ್ತು ಮತ್ತು ಜೀವ ವಸ್ತು ಅನ್ನುವ ಎರಡು ತರದ ವಿಧಾನಗಳಿವೆ. ಇದನ್ನು ಪರೀಕ್ಷೆಗೆ ಬರೆದು ಅಂಕ ಕೂಡ ಗಳಿಸದ್ದೆ.....
ಮಂದ ಬುದ್ಧಿ ಅವನಿಗೆ ಮಾರಾಟ ಮಾಡಬೇಕಾದ ಜಾಗದ ಅರಿವಿಲ್ಲ. ಇಷ್ಟು ದಿನದ ಅಭ್ಯಾಸವೂ ಇಲ್ಲ. ಹೊಸದು ಹೊಂದಿಕೊಳ್ಳಲೇಬೇಕು. ತನ್ನ ಮನೆಯಲ್ಲಿ ಬೆಳೆದ ತರಕಾರಿ ಬೇರೆಯವರ ಮನೆಗೆ ಸಾಗಲಿ ಎಂದು ರಸ್ತೆ ಬದಿ ನಿಂತು ಕೂಗುತ್ತಿರುತ್ತಾನೆ. ಬುದ್ಧಿ...
ರೆಕ್ಕೆ ಗಾಳಿಯೊಂದಿಗೆ ವ್ಯವಹರಿಸುತ್ತಾ ರೆಕ್ಕೆಬಿಚ್ಚಿ ಬಾನಗಲ ಓಡಾಡುತ್ತಿದ್ದ ಹಕ್ಕಿ ನಿಯಂತ್ರಣ ತಪ್ಪಿ ನೆಲಕ್ಕುರುಳಿತು .ಹಾರುವುದು ಒಂದೇ ಸತ್ಯದ ಬಾಳಲಿ .ತಟ್ಟನೆ ನೆಲಕ್ಕುರುಳಿತು. ರೇಕ್ಕೆಯೊಂದು ತುಂಡಾಗಿ ಗಾಳಿಯೊಂದಿಗೆ ಸೇರಿ ಎಲ್ಲೋ ಕಳೆದು ಹೋಗಿತ್ತು .ಒಂಟಿ ರೆಕ್ಕೆಯಲ್ಲಿ ಪ್ರಯತ್ನ...
ಬಿಸಿಲು ಬದಲಾವಣೆ ಆಗುತ್ತಾ ಇರುತ್ತೇನೆ ನಾನು. ಎಲ್ಲಾ ಕಾಲದಲ್ಲೂ ನನ್ನನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಕಾಲಕ್ಕೆ ಸರಿಯಾಗಿ ಪುರಸ್ಕರಿಸುತ್ತಾರೆ, ತಿರಸ್ಕರಿಸುತ್ತಾರೆ ಕೂಡ. ಬಿಸಿಲಿದ್ದರೆ ಗಿಡ ಹಸಿರಾಗಿ ಬೆಳೆಯುತ್ತದೆ, ಒಣಗಿ ಬಾಡಿ ಸುಟ್ಟು ಕೂಡಾ ಹೋಗುತ್ತದೆ. ಝಳಕ್ಕೆ ದೇಹದಲ್ಲಿ...
ಕ್ರೌರ್ಯ “ಮೌನದ ಸೌಂದರ್ಯವನ್ನು ಆಸ್ವಾದಿಸಿ ಮನಸ್ಸು ಬೆಳಗುತ್ತದೆ” ಅಂತ ಆಗಾಗ ಇಂದು ರೀತಿ ಮೇಡಂ ಹೇಳ್ತಾ ಇರ್ತಾರೆ . ಅದನ್ನೇ ನಂಬಿದವನಿಗೆ ಅದು ಅಲ್ಲ ಗದ್ದಲದಲ್ಲೂ ಸೌಂದರ್ಯವಿದೆ ಅಂತ ನಿನ್ನೆ ಮಾರುಕಟ್ಟೆಗೆ ತೆರಳಿದಾಗಲೇ ತಿಳಿದದ್ದು. ತರಕಾರಿಗಳ...
ಗದ್ದಲ ಬೆಂಕಿ ಅಳುತ್ತಲೇ ಕಾರ್ಯವ ಮಾಡುತ್ತಿದೆ .ಗಾಳಿ ಬೇಡವೆಂದು ಬಲವಾಗಿ ಬೀಸಿದರು ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವ ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ ಸುಟ್ಟದ್ದೇನು ಅನ್ನೋದು...