KARNATAKA2 days ago
ಚಿಕ್ಕಮಗಳೂರು – ಟ್ರೆಕ್ಕಿಂಗ್ ಗೆ ವೇಳೆ ಕಾಡಿನಲ್ಲಿ ದಾರಿ ತಪ್ಪಿದ ವಿಧ್ಯಾರ್ಥಿಗಳ ರಕ್ಷಣೆ-
ಚಿಕ್ಕಮಗಳೂರು ಜೂನ್ 10: ಟ್ರೆಕ್ಕಿಂಗ್ ಗೆ ತೆರಳಿ ಕಾಡಿನಲ್ಲಿ ದಾರಿ ತಪ್ಪಿ ಸಿಕ್ಕಿಹಾಕಿಕೊಂಡಿದ್ದ 10 ವಿಧ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಕಾಡಿನಲ್ಲಿ ನಡೆದಿದೆ. ಚಿತ್ರದುರ್ಗದ...