BANTWAL2 years ago
ವಿಧಾನಸಭಾಪತಿ ಯು.ಟಿ.ಖಾದರ್ 54 ನೇ ಹುಟ್ಟು ಹಬ್ಬವಿಶಿಷ್ಟವಾಗಿ ಆಚರಿಸಿದ ಯುಟಿ.ಖಾದರ್ ಅಭಿಮಾನಿ ಬಳಗ..!
ಯುಟಿ.ಖಾದರ್ ಅಭಿಮಾನಿ ಬಳಗ ಫರಂಗಿಪೇಟೆ ಪುದು ಇದರ ವತಿಯಿಂದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ರವರ 54 ನೇ ಹುಟ್ಟು ಹಬ್ಬವನ್ನು ಮೇರೆಮಜಲು ಲೋಕೇಶ್ ಪೆರ್ಗಡೆ ಫೌಂಡೇಶನ್ ಟ್ರಸ್ಟ್ ನವರ ಶ್ರೀ ಮಾತ ಲಕ್ಷ್ಮಣಿ ಶಾಂತಿ...