DAKSHINA KANNADA1 year ago
‘ಯುವಕರಲ್ಲಿ ಹೆಚ್ಚಾಗ್ತಿರುವ ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣವಲ್ಲ’ ಕೊನೆಗೂ ಸ್ಪಷ್ಟನೆ ಕೊಟ್ಟ ICMR..!
ನವದೆಹಲಿ : ಹೃದಯಾಘಾತಕ್ಕೆ ಯುವ ಜನಾಂಗ ಹೆಚ್ಚು ಸಾವನ್ನಪ್ಪುತ್ತಿರುವುದಕ್ಕೆ COVID-19 ವ್ಯಾಕ್ಸಿನೇಷನ್ ಕಾರಣವಲ್ಲ, ಬದಲಾಗಿ ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ವ್ಯಾಕ್ಸಿನೇಷನ್ ಗೂ ಹಠತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿಯನ್ ಕೌನ್ಸಿಲ್...