KARNATAKA1 year ago
ಬೆಂಗಳೂರಿನಲ್ಲಿ ರೌಡಿ ಶೀಟರ್ ಕೇರಂ ದಿನೇಶ್ ಮಟಾಶ್..!
ಬೆಂಗಳೂರು: ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ ರೌಡಿ ಕೇರಂ ದಿನೇಶ್ ನನ್ನು ಬೆಂಗಳೂರಿನ ಕಮ್ಮನಹಳ್ಳಿಯ ಓಯೋ ಹೋಟೆಲ್ನಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹವಾ ಮೆಂಟೇನ್ ಮಾಡುವುದಕ್ಕೆಂದು ಹೊಡೆದಾಡಿಕೊಳ್ಳುತ್ತಿದ್ದ ರೌಡಿ ಗ್ಯಾಂಗ್ಗಳ ಪೈಕಿ ರೌಡಿಶೀಟರ್...