LATEST NEWS11 months ago
ಕಾಂತಾರ ಭಾಗ 1ರ ಶೂಟಿಂಗ್ ನಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್ ಗಳು ಕೆಲಸ ಮಾಡುತ್ತಿದ್ದಾರೆ – ರಿಷಬ್ ಶೆಟ್ಟಿ
ಉಡುಪಿ ಮೇ 07: ಕಾಂತಾರ ಸಿನೆಮಾದ ಭಾಗ 1ರ ಶೂಟಿಂಗ್ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಅದ್ಬುತವಾದ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಇಂದು ಲೋಕಸಭೆ ಚುನಾವಣೆಯ ಮತದಾನಕ್ಕೆ ಆಗಮಿಸಿದ ವೇಳೆ...