FILM4 years ago
ಕೋರ್ಟ್ ರೂಮ್ ನಲ್ಲಿ ಮದ್ಯಪಾನ ದೃಶ್ಯ ಪ್ರದರ್ಶನ: ಕಪಿಲ್ ಶರ್ಮಾ ಶೋ ವಿರುದ್ಧ FIR ದಾಖಲು
ಶಿವಪುರಿ, ಸೆಪ್ಟೆಂಬರ್ 24 : ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಕಪಿಲ್ ಶರ್ಮಾ ಶೋ ವಿರುದ್ಧ ಎಫ್ ಐಆರ್ ದಾಖಲಿಸಿರುವುದರಿಂದ ತಯಾರಕರು ಈಗ ತೊಂದರೆಗೆ ಸಿಲುಕಿದ್ದಾರೆ. ಸೋನಿ ಟಿವಿ ಕಾರ್ಯಕ್ರಮದ ಒಂದು ಸಂಚಿಕೆಯ ವಿರುದ್ಧ ದೂರು...