FILM3 years ago
ಒಡಿಯಾ ಸಿನಿಮಾ ನಟ ರಾಯ್ಮೋಹನ್ ಪರಿದಾ ಆತ್ಮಹತ್ಯೆ
ಒಡಿಶಾ, ಜೂನ್ 25: ಒಡಿಯಾ ಸಿನಿಮಾ ನಟ ರಾಯ್ಮೋಹನ್ ಪರಿದಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ರಾಯ್ಮೋಹನ್ ಅವರ ಈ ಸಾವು ಒಡಿಯಾ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತವನ್ನುಂಟು...