LATEST NEWS10 months ago
ವಿಸ್ಮಯ – ಕಿನ್ನಿಗೋಳಿಯಲ್ಲಿ ಎರಡು ತಲೆ ಇರುವ ಕರು ಜನನ
ಮೂಲ್ಕಿ ಸೆಪ್ಟೆಂಬರ್ 18: ಎರಡು ತಲೆ ಇರುವು ಕರುವೊಂದು ಜನನವಾದ ಘಟನೆ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಮನೆಯಲ್ಲಿ ನಡೆದಿದೆ. ಜಯರಾಮ ಜೋಗಿ ಅವರ ಮನೆಯ ಹಸು ಶನಿವಾರ ರಾತ್ರಿ...