KARNATAKA2 years ago
ಹೊನ್ನಾವರದಲ್ಲಿ ಕುಖ್ಯಾತ ಬೈಕ್ ಕಳ್ಳರ ಬಂಧನ, 8.5 ಲಕ್ಷದ 15 ಬೈಕ್ ವಶಕ್ಕೆ..!
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಅಂತರ ಜಿಲ್ಲಾ ಮೋಟಾರು ಬೈಕ್ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಅಂತರ ಜಿಲ್ಲಾ ಮೋಟಾರು...