TECHNOLOGY8 years ago
ಇನ್ನು ನಿಮ್ಮ ಆಧಾರ್ ನಿಮ್ಮ ಬೆರಳ ತುದಿಯಲ್ಲಿ..
ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್ ಎಲ್ಲೆಂದರಲ್ಲಿ ಹೊತ್ತೊಯ್ಯುವ ಅಗತ್ಯವಿಲ್ಲ, ಅಥವಾ ನಂಬರ್ ನೆನಪಿಟ್ಟುಕೊಳ್ಳುವ ಅಗತ್ಯವೂ ಇಲ್ಲಿ. ಆಧಾರ್ ಇನ್ನು ನಿಮ್ಮ ಬೆರಳ ತುದಿಯಲ್ಲೇ ಇರಲಿದೆ. ಬಳಕೆದಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ...