DAKSHINA KANNADA3 years ago
ಮಂಗಳೂರು: ರಸ್ತೆಯಲ್ಲಿ ಹೊಂಡ–ಗುಂಡಿಗಳು ಇದ್ರೆ ಫೋಟೋ ತೆಗೆದು ಈ 9449007722 ನಂಬರ್ ಗೆ ವಾಟ್ಸ್ಆ್ಯಪ್ ಮಾಡಿ
ಮಂಗಳೂರು, ಆಗಸ್ಟ್ 13: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆಗಳಲ್ಲಿ ಹೊಂಡ–ಗುಂಡಿಗಳು, ಅನಧಿಕೃತ ಅಗೆತದ ಬಗ್ಗೆ ದೂರುಗಳು ಇದ್ದಲ್ಲಿ ವಾಟ್ಸ್ಆ್ಯಪ್ ಸಂಖ್ಯೆ 9449007722 ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824–2220306 ಇಲ್ಲಿಗೆ ಸಲ್ಲಿಸಬಹುದು. ವಾರ್ಡ್ ಹಂತದಲ್ಲಿ...