LATEST NEWS4 days ago
ಬಂಡುಕೋರರ ವಶವಾದ ಸಿರಿಯಾ – ಸಿರಿಯಾ ಅಧ್ಯಕ್ಷ ಸಂಚರಿಸುತ್ತಿದ್ದ ವಿಮಾನ ನಾಪತ್ತೆ..!!
ಸಿರಿಯಾ ಡಿಸೆಂಬರ್ 08: ಸಿರಿಯಾದಲ್ಲಿ ಬಂಡುಕೋರರು ಹಾಗೂ ಸೇನೆಯ ನಡುವೆ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಸಿರಿಯಾದ ಬಷರ್ ಅಲ್ ಅಸಾದ್ನ ಆಡಳಿತವು ಕೊನೆಯಾಗಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ಗೆ ನುಗ್ಗಿದ್ದಾರೆ ಹಾಗೂ ಅಧ್ಯಕ್ಷ ಬಷರ್ ನಾಪತ್ತೆಯಾಗಿದ್ದಾರೆ. ಈ ನಡುವೆ...