LATEST NEWS4 years ago
ದಿನಕ್ಕೊಂದು ಕಥೆ- ಅವಳಿಗೆ ಅವನು
ಅವಳಿಗೆ ಅವನು ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ .ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು . ಒಂದಿನಿತೂ ಬೇಸರವಿಲ್ಲ....