LATEST NEWS1 year ago
7 ತಿಂಗಳ ಹಿಂದೆಯಷ್ಟೇ ದುಬೈಗೆ ತೆರಳಿದ್ದ ಮಂಗಳೂರು ಯುವಕ ಹೃದಯಾಘಾತಕ್ಕೆ ಬಲಿ..!
ಮಂಗಳೂರು : ಮಂಗಳೂರು ನಗರದ ಕೂಳೂರು ಪಂಜಿಮೊಗರು ವಿದ್ಯಾನಗರದ ಯುವಕ ದುಬೈಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಖ್ತರ್(27) ಹೃದಯಾಘಾತಕ್ಕೆ ಬಲಿಯಾದ ಯುವಕನಾಗಿದ್ದಾರೆ. ನಗರದ ಪಂಜಿಮೊಗರು ವಿದ್ಯಾನಗರದ ಮುಹಮ್ಮದ್ ಎಂಬವರು ಪುತ್ರ ಅಖ್ತರ್ ಕಳೆದ 7 ತಿಂಗಳಿನಿಂದ ದುಬೈಯಲ್ಲಿ...