LATEST NEWS1 year ago
ಉಡುಪಿ ಮಣಿಪಾಲದಲ್ಲಿ ಡಿವೈಡರಿಗೆ ಹೊಡೆದ ಬೈಕ್ – ಬಾಣಸಿಗ ಮೃತ್ಯು..!
ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಡಿವೈಡರ್ ಗೆ ಹೊಡೆದ ಪರಿಣಾಮ ಸವಾರ ಯುವಕ ಮೃತಪಟ್ಟ ಘಟನೆ ಉಡುಪಿ ಮಣಿಪಾಲದ ಪರ್ಕಳ ಹೆದ್ದಾರಿಯ ಬಿ.ಎಂ.ಸ್ಕೂಲ್ ಬಳಿ ಬುಧವಾರ ಮುಂಜಾನೆ ಸಂಭವಿಸಿದೆ. ಹಿರಿಯಡ್ಕ ನಿವಾಸಿ ಅಕ್ಷಯ...