KARNATAKA6 months ago
6 ತಿಂಗಳ ಹಿಂದೆ ಮೃತ ಅಧಿಕಾರಿಗೆ ವರ್ಗಾವಣೆ, ಇಲಾಖೆಗೆ ಮುಜುಗರ ತಂದಿಟ್ಟ ಸರ್ಕಾರದ ಆದೇಶ..!
ಕಲಬುರಗಿ : ಆರು ತಿಂಗಳ ಹಿಂದೆ ಸಾವನ್ನಪಿದ್ದ ಅಧಿಕಾರಿಗೆ ಸರ್ಕಾರ ವರ್ಗಾವಣೆ ಆದೇಶ ಹೊರಡಿಸಿದೆ. ಸರ್ಕಾದ ಈ ಆದೇಶ ಇಲಾಖೆಗೆ ಮುಜುಗರ ತಂದಿಟ್ಟಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜನಿಯರ್ ಅಶೋಕ ಪುಟಪಾಕ್ ಎಂಬ ಅಧಿಕಾರಿ ಆರು...