LATEST NEWS2 years ago
ನಾಳೆ ಚಂದ್ರಯಾನ-3 ಲ್ಯಾಂಡಿಂಗ್ ಆಗದಿದ್ರೆ ಆ.27ಕ್ಕೆ
ಅಹಮದಾಬಾದ್, ಆಗಸ್ಟ್ 22: ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರಂದು ಲ್ಯಾಂಡ್ ಆಗಲಿದ್ದು, ಲ್ಯಾಂಡರ್ ಮಾಡ್ಯೂಲ್ಗೆ ಸಂಬಂಧಿಸಿದಂತೆ ಯಾವುದೇ ಅಂಶ ಪ್ರತಿಕೂಲವಾಗಿ ಕಂಡುಬಂದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮಂದೂಡಲಾಗುವುದು ಎಂದು ಚಂದ್ರಯಾನ-3ರ ಕುರಿತು ಇಸ್ರೋ ಮಹತ್ವದ...