LATEST NEWS3 months ago
ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿ ಮೇಲೆ ಬಿದ್ದ ಶಾಸಕಿ
ಇಟಾವಾ: ಆಗ್ರಾ– ವಾರಾಣಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡುವ ವೇಳೆ ಬಿಜೆಪಿಯ ಶಾಸಕಿಯೊಬ್ಬರು ರೈಲ್ವೆ ಹಳಿಗೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾ ಶಾಸಕಿ ಸರಿತಾ ಭದೌರಿಯಾ ಹಳಿಗೆ ಬಿದ್ದಿದ್ದಾರೆ. ಇದರ ವಿಡಿಯೊಗಳು...