LATEST NEWS12 months ago
ನಾಪತ್ತೆಯಾಗಿದ್ದ ಯುವತಿ ವಿನಿತಾ ಶವವಾಗಿ ಪತ್ತೆ….!!
ಶಿರ್ವ ಅಕ್ಟೋಬರ್ 13 : ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಸೇತುವೆಯ ಬಳಿ ಪಾಪನಾಶಿನಿ ನದಿಯ ಗುಂಡಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಮೂಡುಬೆಳ್ಳೆ ಕೊಂಗಿಬೈಲು...