KARNATAKA2 years ago
ಬೆಂಗಳೂರಲ್ಲಿ ಡಚ್ ಯೂಟ್ಯೂಬರ್ಗೆ ಹಲ್ಲೆ- ವಿಡಿಯೊ ಭಾರಿ ವೈರಲ್
ಬೆಂಗಳೂರು, ಜೂನ್ 13: ಡಚ್ ಯೂಟ್ಯೂಬರ್ ಮ್ಯಾಡ್ಲಿ ರೋವರ್ ಮೇಲೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮುಸ್ಲಿಂ ವ್ಯಾಪಾರಿಯಿಂದ ಆದ ಹಲ್ಲೆ ಸಾಮಾಜಿ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಒಂದೇ ವಿಡಿಯೊದಲ್ಲಿ ಎರಡು ಭಾರತಗಳ ದರ್ಶನ’ ಎಂದು ಹಲವರು...