FILM10 months ago
ಟೈಗರ್ 3 ಚಿತ್ರದ ಥಿಯೇಟರ್ನಲ್ಲಿ ಪಟಾಕಿ ಸಿಡಿಸಿ ಸಲ್ಮಾನ್ ಫ್ಯಾನ್ಸ್ ಹುಚ್ಚಾಟ,ಧಿಕ್ಕಾಪಾಲಾಗಿ ಓಡಿದ ಪ್ರೇಕ್ಷರಲ್ಲಿ ಅನೇಕರು ಗಾಯ..!
ಮುಂಬೈ: ಬಹು ನಿರೀಕ್ಷಿತ ಸಲ್ಮಾನ್ ಖಾನ್ ರ ಚಿತ್ರ ಟೈಗರ್ 3 (Tiger 3) ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸನ್ನು ಚಿಂದಿ ಮಾಡಿದೆ. ಯಶರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸಲ್ನ ಭಾಗವಾಗಿರುವ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರ...