ಮಂಗಳೂರು ಅಕ್ಟೋಬರ್ 15: ವಾಯುಭಾರ ಕುಸಿತ ಹಿನ್ನಲೆ ಅ.16ರಿಂದ 19ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ವೇಳೆ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾದ್ಯತೆ ಇದ್ದು, ನದಿ ತೀರ, ಸಮುದ್ರ ತೀರಕ್ಕೆ...
ಮಂಗಳೂರು, ಉಡುಪಿ : ದ.ಕ. ಉಡುಪಿ ಸೇರಿದಂತೆ ಕರಾವಳಿಯಲ್ಲಿ ರವಿವಾರ ಸುರಿದ ಗುಡುಗು ಸಿಡಿಲಿನ ಮಳೆಗೆ ಇಳೆ ತಲ್ಲಣಗೊಂಡರೆ ದಸರಾ ರಜೆ ಸವಿಯುತ್ತಿದ್ದ ಜನ ಸಿಡಿಲು ಗುಡುಗಿನ ಮಳೆ ಆರ್ಭಟಕ್ಕೆ ಅಕ್ಷರಶ ತತ್ತರಿಸಿದ್ದರು. ಉಡುಪಿ ಮುದ್ರಾಡಿ...
ಮುಂಬೈ ಸೆಪ್ಟೆಂಬರ್ 26: ಮುಂಬೈನಲ್ಲಿ ಕೇವಲ 5 ಗಂಟೆಗಳ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ಇಡೀ ಮುಂಬೈ ನಗರ ತತ್ತರಿಸಿದ್ದು, ಮಳೆಯಿಂದಾಗಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ ಸಂಜೆ ಹೊತ್ತಿನಲ್ಲಿ ಮಳೆ ಶುರುವಾಯಿತು. 5 ಗಂಟೆಗಳ...
ಮಂಗಳೂರು ಸೆಪ್ಟೆಂಬರ್ 24: ಇನ್ನೇನು ಮುಂಗಾರು ಮಳೆಯ ಋತು ಅಂತಿಮ ಹಂತದಲ್ಲಿರುವ ವೇಳೆ ಮತ್ತೆ ಮಳೆ ಪ್ರಾರಂಭವಾಗಿದೆ. ಕರಾವಳಿಯ ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಉತ್ತಮ ಮಳೆಯಾಗಿದೆ. ಹವಮಾನ ಇಲಾಖೆ ಪ್ರಕಾರ ಸೆಪ್ಟೆಂಬರ್ 24 ರಂದು...
ಬೆಂಗಳೂರು,Sep 13 : ಕರಾವಳಿ ಜಿಲ್ಲೆಗಳು ಸೇರಿದಂತೆ ಸೆಪ್ಟೆಂಬರ್ 16ರವರೆಗೆ ಕರ್ನಾಟಕದ ಹಲವೆಡೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಜೊತೆಗೆ ಭಾರಿ ಗಾಳಿಯ ಎಚ್ಚರಿಕೆ ರವಾನಿಸಿದೆ. ಬೆಂಗಳೂರು ನಗರ...
ಮಂಗಳೂರು ಸೆಪ್ಟೆಂಬರ್ 08: ಗಣೇಶ ಚತುರ್ಥಿಯ ಜೊತೆ ಮಳೆ ಮುಂದುವರೆದಿದೆ. ಶನಿವಾರೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ ಇಂದೂ ಕೂಡ ಇಂದೂ ಕೂಡಾ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು,...
ಬೆಂಗಳೂರು : ದಕ್ಷಿಣ ಕನ್ನಡ ಸೇರಿ ಕರಾವಳಿಯಲ್ಲಿ ಇನ್ನೂ ನಾಲ್ಕು ದಿನ ಮಳೆ (Rain Alert) ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ರಾಜ್ಯದ ಕೆಲ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಭಾಗದ...
ಬೆಂಗಳೂರು, ಆಗಸ್ಟ್ 27 : ಮುಂದಿನ 5 ದಿನ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕ ಕರಾವಳಿ ಭಾರಿ ಮಳೆ ( heavy Rain) ಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಸಂದರ್ಭ 12.5...
ಮಂಗಳೂರು ಅಗಸ್ಟ್ 23 : ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆ ಮತ್ತೆ ಪ್ರಾರಂಭವಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಗಸ್ಟ್ 25 ಮತ್ತು 26 ರಂದು ಆರೆಂಜ್ ಅಲರ್ಟ್...
ಬೆಳ್ತಂಗಡಿ ಅಗಸ್ಟ್ 19: ಬೆಳ್ತಂಗಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಇಂದು ಸಂಜೆ ಏಕಾಏಕಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆಯೂ ಇದ್ದಕ್ಕಿದ್ದ ಹಾಗೆ ಮೃತ್ಯುಂಜಯ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯ ಕಾರಣದಿಂದ...