KARNATAKA2 months ago
ಈ ರೀತಿಯ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡದಿರಿ ಜೋಕೆ, ಗ್ರಾಹಕರಿಗೆ ಎಚ್ಚರಿಕೆ ರವಾನಿಸಿದ State Bank of India..!
ಮುಂಬೈ :ಸ್ಟೇಟ್ ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರಿಗೆ ವಾಟ್ಸಾಪ್ ಗಳ ಮೂಲಕ ಕೆಲವು ಸಂದೇಶಗಳು ರವಾನೆಯಾಗುತ್ತಿದ್ದು ಇದು ನಕಲಿಯಾಗಿದ್ದು ಈ ರೀತಿಯ ಸಂದೇಶಗಳ ಲಿಂಕ್ ಕ್ಲಿಕ್ ಮಾಡದಿರಲು ಎಸ್ಬಿಐ(State Bank of India) ಗ್ರಾಹಕರಿಗೆ ಮನವಿ ಮಾಡಿದೆ....