DAKSHINA KANNADA4 days ago
ದಾಖಲೆ ಬರೆದ ಪುತ್ತೂರು ಜಾತ್ರೆ – ಇದೇ ಮೊದಲ ಬಾರಿ 200ಕ್ಕೂ ಅಧಿಕ ಬ್ರಹ್ಮರಥ ಸೇವೆ
ಪುತ್ತೂರು ಎಪ್ರಿಲ್ 18: ಇತಿಹಾಸ ಪ್ರಸಿದ್ದ ಪುತ್ತೂರು ಸೀಮೆಯ ಮಹತೋಭಾರ ಮಹಾಲಿಂಗೇಶ್ವರ ದೇವಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ಭಕ್ತಿ ಸಂಭ್ರಮದೊಂದಿಗೆ ವೈಭವದಿಂದ ನಡೆಯಿತು. ಈ ಕ್ಷಣವನ್ನು ಕಣ್ಣುಂಬಿಕೊಳ್ಳಲು ಭಕ್ತ ಜನಸಾಗರವೇ ದೇವಳದ ಗದ್ದೆಗೆ ಹರಿದು ಬಂದಿತ್ತು....