KARNATAKA2 months ago
ಕನ್ನಡಿಗರ ಬಾಯ್ಕಾಟ್ ಅಭಿಯಾನಕ್ಕೆ ಬೆಚ್ಚಿಬಿದ್ದ ಫೋನ್ ಪೇ ಸಿಇಓ – ಕ್ಷಮೆಯಾಚನೆ
ಬೆಂಗಳೂರು ಜುಲೈ 22: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆ ನಾಚಿಕೆಗೇಡು ಎಂದು ಟೀಕಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾ ಗಿದ್ದ ಫೋನ್ ಪೇ ಪೇಮೆಂಟ್ ಆ್ಯಪ್ನ ಸಂಸ್ಥಾಪಕ ಸಮೀರ್ ನಿಗಮ್, ತಮ್ಮ ಹೇಳಿಕೆ ಕುರಿತು...