ಆಯುರ್ವೇದ ಚಿಕಿತ್ಸೆಯಲ್ಲಿ ಪಂಚಕರ್ಮವು ಬಹಳ ಮುಖ್ಯ ಚಿಕಿತ್ಸಾ ವಿಧಾನವಾಗಿದೆ. ಒಟ್ಟಾರೆಯಾಗಿ ಆಯುರ್ವೇದ ಚಿಕಿತ್ಸೆಯನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು – ಆಯುರ್ವೇದ ಪಂಚಕರ್ಮ ಚಿಕಿತ್ಸೆಗಳು ಸಹಾಯಕ ಆಯುರ್ವೇದ ಚಿಕಿತ್ಸೆಗಳು. ಉದಾ: ಎಣ್ಣೆ ಮಸಾಜ್, ಹಬೆ ಚಿಕಿತ್ಸೆ...
ಪಂಚಕರ್ಮವು ಆಯುರ್ವೇದದ ಪ್ರಮುಖ ಶೋಧನ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ಶರದ್ ಋತುವಿನಲ್ಲಿ ಅದರ ಪ್ರಯೋಜನಗಳು ಇನ್ನಷ್ಟು ಮುಖ್ಯವೆನೆಸಿಕೊಳ್ಳುತ್ತವೆ. ಶರದ್ ಋತು, ಆಷ್ವಯುಜ ಹಾಗೂ ಕಾರ್ತಿಕ ಮಾಸಗಳನ್ನು ಒಳಗೊಳ್ಳುತ್ತದೆ. ‘ಶರದ್ ಋತು’ ವಿಸರ್ಗ ಕಾಲ ಅಥವಾ ದಕ್ಷಿಣಾಯಣ...