ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ವಿ.ಸೋಮಣ್ಣ,ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹುಬ್ಬಳ್ಳಿ-ಧಾರವಾಡ ಪ್ರದೇಶದ ರೈಲ್ವೆ ಯೋಜನೆಗಳನ್ನು ಪರಿಶೀಲಿಸಲು ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಉತ್ತರ ಕನ್ನಡ ಲೋಕಸಭಾ...
ಹುಬ್ಬಳ್ಳಿ : ಭಾರತದ ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸುವ ಪ್ರಯತ್ನದಲ್ಲಿ, ಸಮಗ್ರ ಟ್ರ್ಯಾಕ್ ಮಾನಿಟರಿಂಗ್ ಸಿಸ್ಟಮ್ (ITMS) ಅನ್ನು ಎಲ್ಲಾ ರೈಲ್ವೆ ವಲಯಗಳಲ್ಲಿ ಲಭ್ಯವಿಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ಹೊಸ ಯೋಜನೆ,...
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಚಾಲುಕ್ಯ ಸಂಸ್ಥೆಯಲ್ಲಿ ನೈರುತ್ಯ ರೈಲ್ವೆ ಕನ್ನಡ ಸಂಘವು ಕರ್ನಾಟಕ ರಾಜ್ಯೋತ್ಸವ ವನ್ನು ಸಂಭ್ರಮದಿಂದ ಆಚರಿಸಿತು. ಹುಬ್ಬಳ್ಳಿ : ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಚಾಲುಕ್ಯ ಸಂಸ್ಥೆಯಲ್ಲಿ ನೈರುತ್ಯ ರೈಲ್ವೆ ಕನ್ನಡ ಸಂಘವು ಕರ್ನಾಟಕ...
ಹುಬ್ಬಳ್ಳಿ : ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೇ ವಿಭಾಗ ಮಾಹಿತಿ ನೀಡಿದೆ. ರೈಲು ಸಂಚಾರ ರದ್ದು: ನವೆಂಬರ್ 23...
ಹುಬ್ಬಳ್ಳಿ : ರೈಲಿನಲ್ಲಿ ಬಿಟ್ಟುಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಆಭರಣಗಳಿದ್ದ ಚೀಲವನ್ನು ನೈಋತ್ಯ ರೈಲ್ವೆ ತಂಡ ಯಶಸ್ವಿಯಾಗಿ ವಶಪಡಿಸಿಕೊಂಡು ಅದರ ಮಾಲಿಕರಿಗೆ ವಾಪಸ್ ಹಿಂದಿರಿಗಿಸಿದೆ. ರೈಲು ಸಂಖ್ಯೆ 16580 ಶಿವಮೊಗ್ಗ-ಯಶವಂತಪುರ ರೈಲಿನಲ್ಲಿ ಬಿಟ್ಟಿದ್ದ ಸುಮಾರು 5.4...
ಹುಬ್ಬಳ್ಳಿ : ನೈಋತ್ಯ ರೈಲ್ವೆಯು 4 ನೇ ಡೀಸೆಲ್ ನಿರ್ವಹಣಾ ಗುಂಪು (ಡಿಎಂಜಿ) ಸಭೆಯನ್ನು 2024 ರ ಅಕ್ಟೋಬರ್ 24 ಮತ್ತು 25 ರಂದು ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್ ನಲ್ಲಿ ಆಯೋಜಿಸಿತ್ತು. ಡೀಸೆಲ್ ಲೋಕೋಮೋಟಿವ್...
ಹುಬ್ಬಳ್ಳಿ : ನೈಋತ್ಯ ರೈಲ್ವೇಯ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ ಅವರು ಗುರುವಾರ ಅಶೋಕಾಪುರ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸಮಗ್ರ ತಪಾಸಣೆ ನಡೆಸಿದರು. ಈ ಭೇಟಿ ರೈಲ್ವೆ ಮೂಲಸೌಕರ್ಯ ಮತ್ತು ನಿಲ್ದಾಣ ಪುನರ್ವಸತಿ...
ಹುಬ್ಬಳ್ಳಿ :ನೈಋತ್ಯ ರೈಲ್ವೇ (SWR) ಪ್ರಸ್ತುತ ಹಣಕಾಸು ವರ್ಷದಲ್ಲಿ ವಿಶೇಷ ರೈಲುಗಳಿಂದ 61.28% ಹೆಚ್ಚು ಗಳಿಕೆ ಸಾಧಿಸಿದ್ದು ದೀಪಾವಳಿ, ಕ್ರಿಸ್ಮಸ್ ಮತ್ತು ಕುಂಭ ಮೇಳಕ್ಕಾಗಿ ಹೆಚ್ಚುವರಿ ರೈಲು ಓಡಾಟಕ್ಕೆ ಯೋಜನೆ ರೂಪಿಸಿದೆ. ಕಳೆದ ವರ್ಷದ ಅದೇ...
ಹುಬ್ಬಳ್ಳಿ : ನೈಋತ್ಯ ರೈಲ್ವೇಯಿಂದ (SOUTH WESTERN RAILWAY) ದಸರಾ ಹಬ್ಬ ಪ್ರಯುಕ್ತ ವಿಶೇಷ ರೈಲುಗಳು ಹಳಿಗಿಳಿಯಲಿವೆ. ಹೆಚ್ಚುವರಿ ಸಂಚಾರವನ್ನು ನಿಭಾಯಿಸಲು ಯಶವಂತಪುರ-ಕಾರವಾರ ಮತ್ತು ಮೈಸೂರು-ಕಾರವಾರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಸಂಚರಿಸಲಿದೆ. ರೈಲುಗಳ ವಿವರಗಳು...
ಹುಬ್ಬಳ್ಳಿ : ಗದಗ ಸೊಲ್ಲಾಪುರ ರೈಲು ಮಾರ್ಗದ ಭೀಮಾ ನದಿ ಸೇತುವೆ ಸಮೀಪ ರೈಲು ಇಂಜಿನ್ ಮಂಗಳವಾರ ತಡರಾತ್ರಿ ಹಳಿ ತಪ್ಪಿದ್ದು,ಪರಿಹಾರ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ಗೋಲ್ಗುಂಬಜ್ ಎಕ್ಸ್ಪ್ರೆಸ್ ಸೇರಿ 17 ರೈಲುಗಳ...