KARNATAKA2 months ago
ಮಂಗಳೂರು ಬಳಿಕ ದಾವಣಗೆರೆಯಲ್ಲಿ ಚಡ್ಡಿಗ್ಯಾಂಗ್ – ಒಂದೇ ದಿನ 6 ಮನೆ 2 ದೇವಸ್ಥಾನದಲ್ಲಿ ಕಳ್ಳತನ
ಮಂಗಳೂರು ಜುಲೈ 23: ಮಂಗಳೂರಿನಲ್ಲಿ ಭಾರೀ ಸಂಚಲನ ಸೃಷ್ಠಿಸಿ ಜನರ ನಿದ್ದೆಗೆಡಿಸಿದ ಚಡ್ಡಿಗ್ಯಾಂಗ್ ಇದೀಗ ದಾವಣಗೆರೆಯಲ್ಲಿ ಸಕ್ರಿಯವಾಗಿದೆ. ಒಂದೇ ದಿನ 6 ಮನೆ ಹಾಗೂ 2 ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ಮಾಡಿದೆ. ಚಡ್ಡಿ ಗ್ಯಾಂಗ್ ನ...