DAKSHINA KANNADA2 months ago
ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ ನಾಡೋಜ ಡಾ. ಜಿ ಶಂಕರ್, ಕ್ಯಾನ್ಸರ್ ಪೀಡಿತರಿಗೆ ಒಂದು ಕೋಟಿ ರೂಗಳ ಸಹಾಯ ಹಸ್ತ..!
ಮಂಗಳೂರು : ಕ್ಯಾನ್ಸರ್ ಪೀಡಿತರ ಸಂಕಷ್ಟಕ್ಕೆ ಸಾಥ್ ನೀಡುವ ಮೂಲಕ ತನ್ನ ಹುಟ್ಟು ಹಬ್ಬವನ್ನು ನಾಡೋಜ ಡಾ. ಜಿ .ಶಂಕರ್( Dr. G Shankar) ಅವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ...