DAKSHINA KANNADA1 week ago
ಕಾರ್ಕಳದ ದುರ್ಗಾ ಫಾಲ್ಸ್ನಲ್ಲಿ ಮುಳುಗಿ ಕಾಲೇಜ್ ವಿದ್ಯಾರ್ಥಿ ದಾರುಣ ಅಂತ್ಯ…!
ಬುಧವಾರ ದಕ್ಷಿಣ ಕನ್ನಡದ ಬೆಳ್ತಂಗಡಿಯ ವೇಣೂರು ಹೊಳೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುಂಚೆಯೇ ಉಡುಪಿ ಜಿಲ್ಲೆಯ ಕಾರ್ಕಳದ ದುರ್ಗಾ ಫಾಲ್ಸ್ ನಲ್ಲಿ (Durga FallS) ಮುಳುಗಿ ಕಾಲೇಜ್ ವಿದ್ಯಾರ್ಥಿ ದಾರುಣ ಅಂತ್ಯ...