LATEST NEWS6 months ago
ಮಂಗಳೂರು ಭಾರಿ ಮಳೆಗೆ ಗುಜ್ಜರಕೆರೆ ಯಲ್ಲಿ ಧರೆಗೆ ಉರುಳಿದ ಮರ, ರಾತ್ರಿಯಾಗಿದ್ದರಿಂದ ತಪ್ಪಿದ ಅನಾಹುತ..!
ಮಂಗಳೂರು : ಮಂಗಳೂರು ನಗರದಲ್ಲಿ ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆ ಕಾರಣ ಇತಿಹಾಸ ಪ್ರಸಿದ್ಧ ಗುಜ್ಜರಕೆರೆ ಬಳಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ರಾತ್ರಿಯಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಮರ ಬಿದ್ದ ಪರಿಣಾಮ...