DAKSHINA KANNADA2 months ago
ಕೇಪುಳು ಜಂಕ್ಷನ್ನಲ್ಲಿ ಬೈಕ್ ಸ್ಕೂಟರ್ ನಡುವೆ ಡಿಕ್ಕಿ – ಸವಾರರಿಗೆ ಗಂಭೀರ ಗಾಯ
ಪುತ್ತೂರು ಅಕ್ಟೋಬರ್ 27: ಸ್ಕೂಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೇಪುಳು ಜಂಕ್ಷನ್ನಲ್ಲಿ ನಡೆದಿದ್ದು, ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಸ್ಕೂಟರ್ ಸವಾರ ಪುತ್ತೂರಿನ ಹಾರಾಡಿ ನಿವಾಸಿ...