LATEST NEWS13 hours ago
ಛಪ್ರಿ ಎಂದು ಕರೆದ ಮಕ್ಕಳು: ಶಾಲಾ ಬಸ್ಸಿನೊಳಗೆ ನುಗ್ಗಿ ಹಿಗ್ಗಾಮುಗ್ಗ ಕ್ಲಾಸ್ ತೆಗೆದ ಬೈಕ್ ಸವಾರ
ಜಮ್ಮು-ಕಾಶ್ಮೀರ, ಮಾರ್ಚ್ 19: ಹುಚ್ಚುಚ್ಚಾಗಿ ಆಡುವವರನ್ನು, ಚಿತ್ರ ವಿಚಿತ್ರ ಬಟ್ಟೆ ತೊಡುವವರು, ಹೇರ್ ಕಲರ್ ಸೇರಿದಂತೆ ವಿಚಿತ್ರವಾಗಿ ಸ್ಟೈಲ್ ಮಾಡುವವರನ್ನು ಜನ ಚಪ್ರಿ ಎಂದು ಕರಿತಾರೆ. ಆದ್ರೆ ಕೆಲವೊಬ್ಬರು ಯಾರಾದ್ರೂ ತಮ್ಮನ್ನು ಚಪ್ರಿ ಎಂದು ಕರೆದರೆ...