LATEST NEWS1 month ago
ಉಡುಪಿ : ಸ್ಕೂಟಿ ಸವಾರೆ ಮೇಲೆ ಮಗುಚಿದ ಟಿಪ್ಪರ್ ಲಾರಿ, ಆಟೋ ಡ್ರೈವರ್ ನಿಂದ ಉಳಿಯಿತು ಯುವತಿ ಜೀವ..!
ಉಡುಪಿ : ಸ್ಕೂಟಿ ಸವಾರೆಯ ಮೇಲೆ ಮಣ್ಣು ತುಂಬಿದ ಟಿಪ್ಪರ್ ಲಾರಿ ಮಗುಚಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದು ಆಟೋ ಡ್ರೈವರ್ ಮತ್ತು ಸಮಾಜ ಸೇವಕನ ಸಕಾಲಿಕ ನೆರವಿನಿಂದ ಯುವತಿಯ ಪ್ರಾಣ ಉಳಿದಿದೆ. ಸ್ಕೂಟಿ ಸಮೇತ...