FILM
ಬಿಗ್ ಬಾಸ್ ಹಾಳು ಮಾಡೋಕೆ ನಿಮ್ಮ ಅಪ್ಪನಾಣೆಗೂ ಸಾಧ್ಯವಿಲ್ಲ – ಜಗದೀಶ್ ಗೆ ಕಿಚ್ಚನ ಖಡನ್ ಉತ್ತರ
ಬೆಂಗಳೂರು ಸೆಪ್ಟೆಂಬರ್ 05: ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಲಿ ಬಿಗ್ ಬಾಸ್ ನ್ನೆ ನಿಲ್ಲಿಸಿ ಬಿಡ್ತೀನಿ ಎಂದು ಅವಾಜ್ ಹಾಕಿದ್ದ ಜಗದೀಶ್ ಗೆ ಈ ಬಾರಿ ಸುದೀಪ್ ಖಡಕ್ ಉತ್ತರ ಕೊಟ್ಟಿದ್ದು, ಬಿಗ್ ಬಾಸ್ ಹಾಳು ಮಾಡೋಕೆ ನಿಮ್ಮ ಅಪ್ಪನಾಣೆಗೂ ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ರೀಲಿಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಜಗದೀಶ್ ಅವರ ಕ್ಲಾಸ್ ತೆಗೆದುಕೊಂಡಿದ್ದು, ಬಿಗ್ ಬಾಸ್ ಸರಿ ಇಲ್ಲ ಅಂದಿದ್ದರೆ 11 ಸೀಸನ್ ಆಗ್ತಾ ಇದ್ದಿಲ್ಲ, ಬಿಗ್ ಬಾಸ್ ನಿಲ್ಲಿಸ್ತೀನಿ ಅಂದಿದ್ದು, ನೀವು ಮಾಡಿರುವ ಜೋಕ್ ಎಂದು ಜಗದೀಶ್ ಗೆ ಟಾಂಗ್ ಕೊಟ್ಟ ಸುದೀಪ್ , ಬಿಗ್ ಬಾಸ್ ನ ಇಂಪ್ರೂವೈಸ್ ಮಾಡಬಹುದು ಮಾತ್ರ ಆದರೆ ಅದನ್ನು ನಿಲ್ಲಿಸಲು ನಿಮ್ಮ ಅಪ್ಪನಾಣೆಗೂ ಸಾಧ್ಯವಿಲ್ಲ ಎಂದರು.
Also Read..
‘ಬಿಗ್‌ಬಾಸ್ ರಿಯಾಲಿಟಿ ಶೋ’ಗೆ ಕಂಟಕ, ಮಾನವ ಹಕ್ಕು ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗಗಳಿಗೆ ದೂರು..!
ಜಗದೀಶ್ ಕಿರಿಕ್ಗೆ ಕಿಚ್ಚನ ಖಡಕ್ ಸಂದೇಶ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/XLQTL6EbAY— Colors Kannada (@ColorsKannada) October 5, 2024
You must be logged in to post a comment Login