JYOTHISHYA
ದೀಪಾವಳಿ ಹಬ್ಬದಂದು ವಿಶೇಷ ಯೋಗ: ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುವುದು. ಈ ವರ್ಷ ಮೂವತ್ತು ವರ್ಷಗಳ ನಂತರ ಶನಿದೇವ ದೀಪಾವಳಿಯಂದು ಶುಭ ಸಂಯೋಗ ರೂಪಿಸುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಬುಧಾದಿತ್ಯ ಯೋಗದೊಂದಿಗೆ ಶಶ ರಾಜಯೋಗವೂ ಸಹ ನಿರ್ಮಾಣಗೊಳ್ಳಲಿದೆ. ಯಾವಾಗ ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ಚಲಿಸುವನೋ ಇದರಿಂದಾಗಿ ಶಶ ರಾಜಯೋಗ ಸೃಷ್ಟಿಯಾಗುವುದು. ಇದರೊಂದಿಗೆ ತುಲಾ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವಾಗಲಿದ್ದು, ಇದರಿಂದಾಗಿ ಬುಧಾದಿತ್ಯ ಯೋಗದ ನಿರ್ಮಾಣವಾಗಲಿದೆ. ಇದರೊಂದಿಗೆ ಆಯುಷ್ಮಾನ್ ಯೋಗ ಸಹ ಸೃಷ್ಟಿಯಾಗುವುದು. ಈ ಯೋಗಗಳ ನಿರ್ಮಾಣದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ತಮ್ಮ ಜೀವನದಲ್ಲಿ ಶುಭ ಫಲಿತಾಂಶಗಳು ದೊರಕಲಿದೆ. ಜೊತೆಗೆ ಕೆಲವು ರಾಶಿಗಳ ಮೇಲೆ ಮಹಾ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ. ಹಾಗಾಗಿ ಈ ವರ್ಷದ ದೀಪಾವಳಿಯಂದು ರೂಪಗೊಳ್ಳಲಿರುವ ಈ ಶುಭ ಯೋಗಗಳಿಂದಾಗಿ ಯಾವ ರಾಶಿಗಳಿಗೆ ಹೆಚ್ಚಿನ ಲಾಭವಾಗಲಿದೆ ಮತ್ತು ಲಕ್ಷ್ಮಿ ದೇವಿಯ ಕೃಪೆ ದೊರಕಲಿದೆ, ಯಾವ ರಾಶಿಯವರ ಅದೃಷ್ಟ ಖುಲಾಯಿಸಲಿದೆ ಮತ್ತು ಯಾವ ರಾಶಿಯವರಿಗೆ ದುರಾದೃಷ್ಟ ಎದುರಾಗಲಿದೆ ಎಂದು ಈ ಲೇಖನದಿಂದ ತಿಳಿಯಿರಿ.
ಮೇಷ ರಾಶಿ ಗೆ ಸೇರಿದ ಜನರಿಗೆ ಈ ವರ್ಷದ ದೀಪಾವಳಿ ಬಹಳ ವಿಶೇಷವಾಗಿರಲಿದೆ. ಮೇಷ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಗಳಿಸುವುದರೊಂದಿಗೆ ಹೆಚ್ಚಿನ ಧನ ಲಾಭವನ್ನು ಪಡೆಯುವ ಅವಕಾಶ ದೊರಕುವುದು. ಮೇಷ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಶನಿ ದೇವನೊಂದಿಗೆ ಸೂರ್ಯ ಮತ್ತು ಬುಧನ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ. ಇದರಿಂದಾಗಿ ನೀವು ಜೀವನದಲ್ಲಿ ಅತ್ಯಂತ ಹೆಚ್ಚಿನ ಸಂತೋಷವನ್ನು ಹೊಂದುವಿರಿ. ಮೇಷ ರಾಶಿಗೆ ಸೇರಿದ ಜನರು ತಮ್ಮ ಮನೆಯವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ದೊರಕುವುದು. ನಿಮ್ಮ ಜೀವನದಲ್ಲಿ ಈ ದೀಪಾವಳಿಯು ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ. ಮೇಷ ರಾಶಿಗೆ ಸೇರಿದ ಜನರು ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿದ್ದರೆ, ಈ ಅವಧಿಯ ನಿಮಗೆ ಉತ್ತಮವಾಗಿರಲಿದೆ. ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗುವ ಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮೇಷ ರಾಶಿಗೆ ಸೇರಿದ ಜನರಿಗೆ ಈ ದೀಪಾವಳಿಯಲ್ಲಿ ಅತ್ಯುತ್ತಮವಾದ ಅವಕಾಶಗಳು ದೊರಕಬಹುದು.
ವೃಷಭ ರಾಶಿ
ಬುಧಾದಿತ್ಯ ಮತ್ತು ಶಶ ರಾಜಯೋಗದಿಂದಾಗಿ ವೃಷಭ ರಾಶಿಗೆ ಸೇರಿದ ಜನರಿಗೆ ಬಹಳ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರಿಗೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಗಳಿಸುವ ಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ವೃಷಭ ರಾಶಿಗೆ ಸೇರಿದ ಜನರು ಮಾಡಿದಂತಹ ಕಠಿಣ ಪರಿಶ್ರಮದ ಉತ್ತಮ ಫಲಗಳನ್ನು ಪಡೆಯುವರು. ಈ ಸಮಯದಲ್ಲಿ ವೃಷಭ ರಾಶಿಗೆ ಸೇರಿದ ಜನರಿಗೆ ಬಡ್ತಿಯನ್ನು ಪಡೆಯುವ ಉತ್ತಮವಾದ ಯೋಗವಿದೆ. ಜೊತೆಗೆ ನಿಮಗೆ ಎಲ್ಲರ ಪ್ರೋತ್ಸಾಹವು ಕೂಡ ಲಭಿಸುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ವೃಷಭ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವರು. ನಿಮ್ಮ ಯೋಗ್ಯತೆಗೆ ಅನುಗುಣವಾಗಿ ನಿಮಗೆ ಉತ್ತಮ ಯೋಜನೆಗಳು ಅಥವಾ ಅವಕಾಶಗಳು ಈ ಸಮಯದಲ್ಲಿ ದೊರಕವುದು. ಈ ದೀಪಾವಳಿಯ ಸಂದರ್ಭದಲ್ಲಿ ವೃಷಭ ರಾಶಿಗೆ ಸೇರಿದ ಜನರ ಆರ್ಥಿಕ ಸ್ಥಿತಿ ಸಾಕಷ್ಟು ಉತ್ತಮವಾಗಿರಲಿದೆ. ಜೊತೆಗೆ ನಿಮಗೆ ಹಣವನ್ನು ಗಳಿಸಲು ಹೊಸ ಮಾರ್ಗಗಳು ಗೋಚರಿಸುವುದು. ಈ ಅವಧಿಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಕ್ಷಣಗಳನ್ನು ಕಳೆಯುವಿರಿ. ಜೊತೆಗೆ ನಿಮ್ಮ ಆರೋಗ್ಯವು ಈ ಸಮಯದಲ್ಲಿ ಸಾಕಷ್ಟು ಉತ್ತಮವಾಗಿರುವುದು
ಮಿಥುನ ರಾಶಿ
ಮಿಥುನ ರಾಶಿಗೆ ಸೇರಿದ ಜನರಿಗೆ ಈ ದೀಪಾವಳಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸುವುದರೊಂದಿಗೆ ಅತ್ಯಂತ ಹೆಚ್ಚಿನ ಧನ ಲಾಭವಾಗುವ ಯೋಗವಿದೆ. ಈ ಸಮಯದಲ್ಲಿ ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವುದು. ಈ ದೀಪಾವಳಿಯಲ್ಲಿ ನೀವು ಧಾರ್ಮಿಕ ಕಾರ್ಯಕರ್ಮಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶ ದೊರಕುವುದು. ಜೊತೆಗೆ ಮಕ್ಕಳಿಂದ ಮಿಥುನ ರಾಶಿಗೆ ಸೇರದ ಜನರಿಗೆ ಶುಭ ಸುದ್ದಿ ಪಡೆಯುವ ಉತ್ತಮವಾದ ಯೋಗವಿದೆ. ಮಕ್ಕಳ ಪ್ರಗತಿಯನ್ನು ನೋಡಿ ಮಿಥುನ ರಾಶಿಯ ಸೇರಿದ ಜನರು ಅತ್ಯಂತ ಸಂತೋಷದಿಂದ ಇರುವವರು. ಕೆಲಸಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಗೆ ಸೇರಿದ ಜನರಿಗೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚಿನ ಲಾಭವಾಗುವ ಉತ್ತಮವಾದ ಅವಕಾಶಗಳು ದೊರಕುವುದು. ಜೊತೆಗೆ ನೀವು ಅತ್ಯಂತ ಹೆಚ್ಚಿನ ಧನ ಲಾಭವನ್ನು ಪಡೆಯುವ ಯೋಗವಿದೆ
ಕಟಕ ರಾಶಿ
ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಅನುಗ್ರಹದಿಂದಾಗಿ ಕಟಕ ರಾಶಿಯವರು ಈ ಅವಧಿಯಲ್ಲಿ ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ನಿಮ್ಮ ಆದಾಯವು ಈ ಅವಧಿಯಲ್ಲಿ ಸಾಕಷ್ಟು ಹೆಚ್ಚಾಗುತ್ತದೆ. ನಿಮಗೆ ಉದ್ಯೋಗದಲ್ಲಿ ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ಪಾಲುದಾರಿಕೆ ವ್ಯವಹಾರ ಮಾಡುವುದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ಸಾಲದಿಂದ ಮುಕ್ತಿ ಪಡೆಯುವುದರೊಂದಿಗೆ ಒತ್ತಡ ಕಡಿಮೆಯಾಗುತ್ತದೆ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕಟಕ ರಾಶಿಯವರ ಕುಟುಂಬ ಜೀವನವು ಆನಂದಮಯವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮಆರೋಗ್ಯವು ಉತ್ತಮವಾಗಿರುತ್ತದೆ
ಸಿಂಹ ರಾಶಿ
ಸಿಂಹ ರಾಶಿಗೆ ಸೇರಿದ ಜನರಿಗೆ ಈ ವರ್ಷದ ದೀಪಾವಳಿಯು ಉತ್ತಮ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಅಪೂರ್ಣ ಕಾರ್ಯಗಳೆಲ್ಲವೂ ಪೂರ್ಣಗೊಳ್ಳುತ್ತವೆ. ದೀಪಾವಳಿಯ ನಂತರ, ಸಿಂಹ ರಾಶಿಗೆ ಸೇರಿದ ಜನರು ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಈ ಸಮಯದಲ್ಲಿ ನಿಮಗೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ಈ ಅವಧಿಯಲ್ಲಿ ಸಿಂಹ ರಾಶಿಗೆ ಸೇರಿದ ಜನರು ತಮ್ಮ ಮನೆಯವರೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯುವುದರಿಂದ ಸಂತೋಷದಿಂದಿರುವಿರಿ. ಸಿಂಹ ರಾಶಿಗೆ ಸೇರಿದ ಜನರಿಗೆ ಈ ಸಮಯವು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಉತ್ತಮವಾಗಿರಲಿದೆ. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ಕೆಲಸದಲ್ಲಿ ನೀವು ಪ್ರಗತಿಯನ್ನು ಹೊಂದುವಿರಿ. ಸಿಂಹ ರಾಶಿಗೆ ಸೇರಿದ ಜನರಿಗೆ ಈ ಅವಧಿಯಲ್ಲಿ ತಮ್ಮ ಪ್ರಯತ್ನದಿಂದಾಗಿ ವ್ಯಾಪಾರದಲ್ಲಿ ವೃದ್ಧಿಯನ್ನು ಹೊಂದುವಿರಿ. ನಿಮಗೆ ಈ ಅವಧಿಯಲ್ಲಿ ಧನ ಲಾಭದ ಉತ್ತಮವಾದ ಯೋಗವಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳಲಿದೆ. ಕೆಲಸ ಮಾಡುವ ಸಿಂಹ ರಾಶಿಗೆ ಸೇರಿದ ಜನರು ತಮ್ಮ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವರು. ಜೊತೆಗೆ ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುವುದು ಮತ್ತು ಎಲ್ಲರ ಸಂಪೂರ್ಣ ಬೆಂಬಲ ಲಭಿಸಲಿದೆ.
ತುಲಾ ರಾಶಿ
ತುಲಾ ರಾಶಿಗೆ ಸೇರಿದ ಜನರಿಗೆ ಈ ದೀಪಾವಳಿಯು ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಈ ಅವಧಿಯಲ್ಲಿ ನಿಮಗೆ ಹಠಾತ್ ಧನ ಲಾಭವಾಗಲಿದೆ, ಕೆಲಸಕ್ಕೆ ಸಂಬಂಧಿಸಿದಂತೆ ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಹೆಚ್ಚಿನ ವೃದ್ದಿಯಾಗಲಿದೆ. ಹೊಸ ವ್ಯಾಪಾರಕ್ಕಾಗಿ ಉತ್ತಮ ಅವಕಾಶಗಳು ಈ ಸಮಯದಲ್ಲಿ ನಿಮಗೆ ದೊರಕುವುದು. ತುಲಾ ರಾಶಿಗೆ ಸೇರಿದ ಜನರಿಗೆ ಅತ್ಯಂತ ಧನ ಲಾಭವಾಗುವ ಯೋಗವಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ತುಲಾ ರಾಶಿಗೆ ಸೇರಿದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ದೊರಕಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಈ ಸಮಯದಲ್ಲಿ ಹೆಚ್ಚಿನ ಲಾಭವಾಗುವ ಸಂಭವವಿದೆ. ನಿಮ್ಮ ಕುಟುಂಬ ಜೀವನವು ಈ ಅವಧಿಯಲ್ಲಿ ಸಂತೋಷಮಯವಾಗಿರುವುದು
ಮಕರ ರಾಶಿ
ಮಕರ ರಾಶಿಗೆ ಸೇರಿದ ಜನರಿಗೆ ಈ ಸಮಯವು ಸಂತೋಷದಿಂದ ಕೂಡಿರಲಿದೆ. ಈ ದೀಪಾವಳಿಯಲ್ಲಿ ಮಕರ ರಾಶಿಗೆ ಸೇರಿದ ಜನರು ತಮ್ಮ ಸಂಬಂಧಗಳಲ್ಲಿ ಸುಧಾರಣೆಯನ್ನು ಕಾಣುವರು. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಸಮಯವು ನಿಮಗೆ ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಲಭಿಸಲಿದೆ. ಜನರು ನಿಮ್ಮ ಸಹಾಯಕ್ಕೆ ಈ ಅವಧಿಯಲ್ಲಿ ಸಿಕ್ಕುವರು. ಪ್ರೀತಿಯಲ್ಲಿ ಇರುವವರಿಗೆ ಈ ದೀಪಾವಳಿಯು ಯಶಸ್ಸನ್ನು ತರಲಿದೆ. ಶನಿ ದೇವನ ಕೃಪೆಯಿಂದಾಗಿ ಹಣಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳೆಲ್ಲವೂ ದೂರವಾಗುವುದು.ಹೂಡಿಕೆಯನ್ನು ಮಾಡುವುದರಿಂದ ಮಕರ ರಾಶಿಗೆ ಸೇರಿದ ಜನರಿಗೆ ಹೆಚ್ಚಿನ ಲಾಭವಾಗಲಿದೆ. ವ್ಯಾಪಾರದಲ್ಲಿ ನಿಮಗೆ ಉತ್ತಮ ಅವಕಾಶಗಳು ಈ ಅವಧಿಯಲ್ಲಿ ದೊರಕುವುದು. ಇದರಿಂದಾಗಿ ನಿಮಗೆ ಬಹಳ ಲಾಭವಾಗಲಿದೆ. ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳು ಈ ದೀಪಾವಳಿಯಲ್ಲಿ ಪೂರ್ಣಗೊಳ್ಳುವ ಶುಭ ಯೋಗವಿದೆ.
ಕುಂಭ ರಾಶಿ
ಕುಂಭ ರಾಶಿಗೆ ಸೇರಿದ ಜನರಿಗೆ ಈ ಸಮಯ ಉತ್ತಮವಾಗಿರಲಿದೆ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕುಂಭ ರಾಶಿಗೆ ಸೇರಿದ ಜನರು ಈ ದೀಪಾವಳಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವರು. ಹಲವು ಸಮಯಗಳಿಂದ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ಅವುಗಳಿಂದ ಮುಕ್ತಿಯನ್ನು ಹೊಂದುವಿರಿ. ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಲು ಈ ಸಮಯವೂ ಶುಭವಾಗಿರಲಿದೆ. ನಿಮಗೆ ಅತ್ಯಂತ ಹೆಚ್ಚಿನ ಲಾಭವಾಗುವ ಯೋಗವಿದೆ. ದೀಪಾವಳಿಯಲ್ಲಿ ಶನಿ ದೇವ ಕುಂಭ ರಾಶಿಗೆ ಸೇರಿದ ಜನರ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭವನ್ನು ನೀಡುವನು. ನಿಮ್ಮ ಕಳೆದು ಹೋದ ಹಣವು ಈ ಅವಧಿಯಲ್ಲಿ ನಿಮಗೆ ವಾಪಸ್ಸು ದೊರಕುವುದು. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ನಡುವಿನ ತಪ್ಪು ತಿಳುವಳಿಕೆಗಳೆಲ್ಲವೂ ಈ ಸಮಯದಲ್ಲಿ ದೂರವಾಗುವುದು. ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳನ್ನು ಪಡೆಯುವಿರಿ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ನಿಮ್ಮ ಆರೋಗ್ಯವು ಈ ಅವಧಿಯಲ್ಲಿ ಅತ್ಯುತ್ತಮವಾಗಿರಲಿದೆ.
ಮೀನ ರಾಶಿ
ಮೀನ ರಾಶಿಗೆ ಸೇರಿದ ಜನರಿಗೆ ದೀಪಾವಳಿಯ ಈ ಅವಧಿಯ ಬಹಳ ಶುಭವಾಗಿರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಈ ಸಮಯದಲ್ಲಿ ಧನ ಲಾಭವಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮೀನ ರಾಶಿಗೆ ಸೇರಿದ ಜನರಿಗೆ ಈ ಅವಧಿಯಲ್ಲಿ ಹೊಸ ವ್ಯಾಪಾರಕ್ಕಾಗಿ ಉತ್ತಮ ಅವಕಾಶಗಳು ಲಭಿಸುವುದು. ಜೊತೆಗೆ ನೀವು ವ್ಯಾಪಾರದಲ್ಲಿ ವೃದ್ಧಿಯನ್ನು ಹೊಂದುವಿರಿ. ಈ ಸಮಯದಲ್ಲಿ ನೀವು ಹಣವನ್ನು ಉಳಿತಾಯ ಮಾಡುವುದರೊಂದಿಗೆ ಸಾಲಗಳಿಂದ ಮುಕ್ತಿಯನ್ನು ಸಹ ಹೊಂದುವಿರಿ. ಈ ಅವಧಿಯಲ್ಲಿ ಮೀನ ರಾಶಿಗೆ ಸೇರಿದ ಜನರು ಹೊಸ ವಾಹನವನ್ನು ಖರೀದಿಸುವ ಉತ್ತಮವಾದ ಯೋಗವಿದೆ. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ನಡುವಿನ ಪ್ರೀತಿ ಮತ್ತು ಸಂತೋಷ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮೀನ ರಾಶಿಗೆ ಸೇರಿದ ಜನರ ಆರೋಗ್ಯ ಉತ್ತಮವಾಗಿರುವುದು.
ಇನ್ನು ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
You must be logged in to post a comment Login