LATEST NEWS
ಸಿಎಂ ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ – ಸಂಸದ ನಳಿನ್ ಕುಮಾರ್ ಕಟೀಲ್

ಸಿಎಂ ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ – ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು ಮಾರ್ಚ್ 6: ಸಿಎಂ ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಕುಳಾಯಿಯಲ್ಲಿ ನಡೆದ ಜನಸುರಕ್ಷಾ ರ್ಯಾಲಿ ವೇಳೆ ಮಾತನಾಡಿರುವ ಕಟೀಲ್ ,ರಾಜ್ಯದಲ್ಲಿ ಹುಲಿ ಚಿರತೆ ಸಿಂಹ ವನ್ನು ನೋಡಿದ್ದೇವೆ ಅಲ್ಲದೆ ನರಹಂತಕ ವೀರಪ್ಪನ್ ನ್ನೂ ನೋಡಿದ್ದೇವೆ.ಆದರೆ ದೇಶದಲ್ಲಿ ಮುಖ್ಯಮಂತ್ರಿ ಗಳ ಪೈಕಿ ನರಹಂತಕ ಇದ್ರೆ ಸಿದ್ಧರಾಮಯ್ಯ ಮಾತ್ರ ಎಂದು ಟೀಕಿಸಿದ್ದಾರೆ.

Continue Reading