Connect with us

LATEST NEWS

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಥೈಲ್ಯಾಂಡ್ ಮಹಾರಾಜನ ಪತ್ನಿಯ ನಗ್ನ ಚಿತ್ರಗಳು

#photos  Credit : Daily mail online

ಬ್ಯಾಂಕಾಕ್​: ಥೈಲ್ಯಾಂಡ್​ ಮಹಾರಾಜನ ಪತ್ನಿಯ ಸುಮಾರು 1400 ನಗ್ನ ಪೋಟೋಗಳು ರಾಜಕೀಯ ವೈರಿಗಳ ಕೈಗೆ ಸಿಕ್ಕಿದೆ ಎಂದು ಹೇಳಲಾಗಿದ್ದು, ಅದರಲ್ಲಿನ ಕೆಲವು ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್ ಲೈನ್ ಪೋರ್ಟಲ್ ಡೈಲಿ ಮೇಲ್​ ಆನ್​ಲೈನ್​ ನ್ಯೂಸ್​ ವೆಬ್​ಸೈಟ್​ ಇದರಲ್ಲಿನ ಕೆಲವು ಚಿತ್ರಗಳನ್ನು ಪ್ರಕಟಿಸಿದೆ.


ಥೈಲ್ಯಾಂಡ್​ ಮಹಾರಾಜ ವಾಜಿರಲಾಂಗ್‌ಕಾರ್ನ್‌ನ ಪತ್ನಿಯಾಗಿರುವ ಸಿನೀನಾತ್ ವೊಂಗ್ವಾಜಿರಾಪಕ್ಡಿಯ ಒಟ್ಟು 1400 ಫೋಟೋಗಳು ಸೋರಿಕೆಯಾಗಿರುವ ವಿಚಾರ ಈ ವಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು.


ಈಗಾಗಲೇ ಜೈಲು ವಾಸ ಅನುಭವಿಸಿ ಮರಳಿ ರಾಜನ ಆಶ್ರಯ ಸೇರಿರುವ ಸಿನೀನಾತ್​ನ ನಗ್ನ ಚಿತ್ರಗಳು ರಾಜಪ್ರಭುತ್ವ ವಿರೋಧಿ ಜನರ ಕೈಗೆ ಸೇರಿದೆ. ಸುಮಾರು 1,400 ಚಿತ್ರಗಳು ಸಿಕ್ಕಿವೆ ಎನ್ನಲಾಗಿದ್ದು, ಇದರಲ್ಲಿ ನೂರಾರು ಚಿತ್ರಗಳು ನಗ್ನ ಚಿತ್ರಗಳಾಗಿವೆ. ಈ ಫೋಟೋಗಳನ್ನು ಸಿನೀನಾತ್​, ರಾಜ ವಾಜಿರಲಾಂಗ್‌ಕಾರ್ನ್‌ ಗೆ ಕಳುಹಿಸಿಲು ತೆಗೆದುಕೊಂಡಿದ್ದು ಎನ್ನಲಾಗಿದೆ. 2012ರಿಂದ 2014ರ ವೇಳೆಯಲ್ಲಿ ತೆಗೆಯಲಾಗಿರುವ ಈ ಚಿತ್ರಗಳು ಇದೀಗ ಸಾರ್ವಜನಿಕವಾಗಿ ಹರಿದಾಡಲಾರಂಭಿಸಿವೆ.


ನೀತಾತ್​ ರಾಜನ ಆಶ್ರಯಕ್ಕೆ ಮರಳದಿರುವಂತೆ ತಡೆಯುವ ಕುತಂತ್ರ ಇದರ ಹಿಂದಿತ್ತು ಎನ್ನಲಾಗಿದೆ. ರಾಜನ ಪತ್ನಿ ಹಾಗೂ ರಾಣಿ ಸುಥಿದಾ ಕೈವಾಡ ಇದರಲ್ಲಿ ಕೇಳಿಬಂದಿದೆ.


ವೈರಲ್ ಆಗಿರುವ ಕೆಲವೊಂದು ಚಿತ್ರಗಳಲ್ಲಿ ಸಿನೀತಾತ್​ ಸಂಪೂರ್ಣ ನಗ್ನವಾಗಿದ್ದರೆ, ಅನೇಕ ಫೋಟೋಗಳಲ್ಲಿ ತುಂಡುಡುಗೆ ತೊಟ್ಟು, ಶೇವ್​ ಮಾಡಿರದ ಕಂಕುಳನ್ನು ಪ್ರದರ್ಶಿಸಿರುವ ಫೋಟೋಗಳಿವೆ. ಎಲ್ಲ ಫೋಟೋಗಳು ಸಹ ಸೆಲ್ಫಿ ಮಾದರಿಯಾಗಿದ್ದು, ಕೆಲವೊಂದು ಬಾತ್​ರೂಮ್​ ಅಥವಾ ಆಕೆಯ ಕಾರಿನಲ್ಲಿ ತೆಗೆದುಕೊಳ್ಳಲಾಗಿದೆ.