Connect with us

FILM

ಸಿರಿಯಲ್ ನಟಿ ಹಾಟ್ ಪೋಟೋ ಶೂಟ್ ಗೆ ಶಾಕ್ ಆದ ಅಭಿಮಾನಿಗಳು….!!

ಬೆಂಗಳೂರು ಜುಲೈ 11: ಕಿರುತೆರೆ ನಟಿ ನಾಗಿಣಿ 2 ಧಾರವಾಹಿಯ ನಟಿ ನಮೃತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಾಟ್ ಪೋಟ್ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.


ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡುತ್ತಿರುವ ನಟಿ ನಮೃತಾ ಗೌಡ, ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್‌ ನೋಡಿ ಫ್ಯಾನ್ಸ್‌ ಸ್ಟನ್‌ ಆಗಿದ್ದಾರೆ.


‘ನಾಗಿಣಿ 2’ ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್‌ಗೆ ನಟಿ ತೆರಳಿದ್ದಾರೆ. ನಮ್ರತಾ ಮತ್ತು ಗ್ಯಾಂಗ್ ಫಾರಿನ್‌ಲ್ಲಿ ಮಜಾ ಮಾಡ್ತಿದ್ದಾರೆ. ಸದ್ಯ ಬಿಕಿನಿ ಧರಿಸಿರುವ ಫೋಟೋವನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಮ್ರತಾ, ಬಿಕಿನಿ ಪೋಸ್‌ ನೋಡಿ ಪಡ್ಡೆಹುಡುಗರು ಬೋಲ್ಡ್‌ ಆಗಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *