Connect with us

    LATEST NEWS

    ಹಿಂದೂಗಳು ಮತಾಂತರ ವಾಗಲು ನಾವೇ ಕಾರಣ – ವಿನಯ್ ಗುರೂಜಿ

    ಉಡುಪಿ ಜನವರಿ 06: ದೇಶದಲ್ಲಿ ಹಿಂದೂಗಳ ಮತಾಂತರ ಆಗಲು ನಾವೇ ಕಾರಣ ಎಂದು ಅವದೂತ ವಿನಯ್ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ.


    ಕುಂದಾಪುರದ ಮರವಂತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದೂಗಳು ಮತಾಂತರವಾಗಲು ಎರಡು ಕಾರಣವಿದ್ದು, ಒಂದು ನಮ್ಮೊಳಗಿನ ಮೇಲು ಕೀಳು, ಮತ್ತೊಂದು ಬಡತನ, ಇದು ಮತ ಅಂತರ ಆಗಲು ಮುಖ್ಯ ಕಾರಣ ಎಂದರು. ಯಾರೋ ಒಬ್ಬರನ್ನು ದೇವಸ್ಥಾನದಿಂದ ಹೊರ ತಳ್ಳಿದಾಗ , ಇನ್ನೊಂದು ಧರ್ಮದಲ್ಲಿ ಸ್ವಾಗತ ಮಾಡುತ್ತಾರೆ, ಇನ್ನೊಂದು ಧರ್ಮದಲ್ಲಿ ಸಮಾನತೆ ಇದೆ ಎಂದಾಗ ಸಹಜವಾಗಿ ಅ ಧರ್ಮಕ್ಕೆ ಹೋಗುತ್ತಾರೆ. ಹೀಗಾಗಿ ಮೊದಲು ನಮ್ಮ ತೊಡಕನ್ನು ನಾವು ಸರಿ ಮಾಡಬೇಕು ಎಂದರು.

     

    https://youtu.be/idVuWDCxbTM

    Share Information
    Advertisement
    Click to comment

    Leave a Reply

    Your email address will not be published. Required fields are marked *