FILM
ಹಾಟ್ ಹಾಟ್ ಪೋಟೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಯ್ ಲಕ್ಷ್ಮೀ
ಮುಂಬೈ ಜುಲೈ 24: ಬಹುಭಾಷಾ ತಾರೆ ರಾಯ್ ಲಕ್ಷ್ಮೀ ಸಿನೆಮಾ ರಂಗದಲ್ಲಿ ಹಾಟ್ ಬೆಡಗಿಯರಲ್ಲಿ ಒಬ್ಬರು, ಸದಾ ತಮ್ಮ ಹಾಟ್ ಹಾಟ್ ಪೋಟೋಗಳ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುತ್ತಾರೆ.
ಇದೀಗ ಮಾದಕ ನಟಿ ರಾಯ್ ಲಕ್ಷ್ಮೀ ಇತ್ತೀಚೆಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈಕೆ ಸೌಂದರ್ಯ ಪಡ್ಡೆಗಳ ಕಣ್ಣಿಗೆ ಹಬ್ಬ ಉಂಟುಮಾಡಿದ್ದಾಳೆ. ರಾಯ್ ಲಕ್ಷ್ಮಿ ಅವರು ತಮ್ಮ ಇತ್ತೀಚಿನ ಪೂಲ್‌ಸೈಡ್ ಚಿತ್ರಗಳೊಂದಿಗೆ ಇಂಟರ್ನೆಟ್ ಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ನಯವಾದ ಕಪ್ಪು ಬಿಕಿನಿಯಲ್ಲಿ ನಟಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಯ್ ಲಕ್ಷ್ಮಿ ಕೊಳದಲ್ಲಿ ಆಕರ್ಷಕವಾಗಿ ಈಜುತ್ತಿರುವುದನ್ನು ಚಿತ್ರಗಳು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಸಿಜ್ಲಿಂಗ್ ಪೂಲ್‌ಸೈಡ್ ಫೋಟೋಶೂಟ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ ಈ ಚೆಲುವೆ ದಕ್ಷಿಣದಲ್ಲಿ ಲಕ್ಷ್ಮೀರಾಯ್ ಎಂದು ಪರಿಚಿತಳಾಗಿದ್ದರೂ, ರಾಯ್ ಲಕ್ಷ್ಮಿ ಎಂದು ಬದಲಾಯಿಸಿಕೊಂಡು ಬಾಲಿವುಡ್ ಪ್ರವೇಶಿಸಿದಳು. ಈಗ ಆಕೆ ಬಿಸಿ ಬಾಂಬ್ ಆಗಿ ಮಾರ್ಪಟ್ಟಿದ್ದು, ವಿಶೇಷವಾಗಿ ಐಟಂ ಸಾಂಗ್‌ಗಳ ಮೂಲಕ ಸದ್ದು ಮಾಡುತ್ತಿದ್ದಾಳೆ.
ರಾಯ್ ಲಕ್ಷ್ಮಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳೊಂದಿಗೆ ದಕ್ಷಿಣದ ಬೆರಗುಗೊಳಿಸಿದ್ದರು. ನಟಿಯ ಸೆಕ್ಸಿಯೆಸ್ಟ್ ಬಿಕಿನಿ ಫೋಟೋಗಳಿಗೆ ಬಾಲಿವುಡ್ಗೆ ಹಾರಿ ಬದಲಾಗಿ ಬಿಟ್ಟೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.