Connect with us

BANTWAL

ಬಂಟ್ವಾಳ ಫರಂಗಿಪೇಟೆಯಲ್ಲಿ RAF ತುಕಡಿಯಿಂದ ಪಥಸಂಚಲನ

ಬಂಟ್ವಾಳ : ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಜನತೆಯಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಪೇಟೆಯಲ್ಲಿ RAF ತುಕಡಿ ಪಥಸಂಚಲನ ನಡೆಸಿತು.

ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಎಸ್.ಐ‌.ಹರೀಶ್, ಆರ್.ಎ.ಎಫ್.ಶಿವಮೊಗ್ಗ ಯುನಿಟ್ ನ ಡಿ.ವೈ‌ಎಸ್ ಪಿ ಪ್ರದೀಪ್ ಹಾಗೂ ಯುನಿಟ್ ನ ತಂಡದ ಸಿಬ್ಬಂದಿಗಳು ಹಾಗೂ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗವಹಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *