LATEST NEWS
ಚಿನ್ನದಂಗಡಿಗೆ ಬಂದ ವಿಶೇಷ ಅತಿಥಿ…! ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ಪತ್ತೆ

ಉಡುಪಿ ನವೆಂಬರ್ 12: ಉಡುಪಿಯ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾದ ಘಟನೆ ನಡೆದಿದೆ.
ನೋವೆಲ್ಟಿ ಜ್ಯುವೆಲ್ಲರಿಯ ಅಂಗಡಿಯ ಮೇಲ್ಛಾವಣಿಯಲ್ಲಿ ಅವಿತು ಕುಳಿತಿದ್ದ ಸುಮಾರು ಎಂಟು ಅಡಿ ಎಷ್ಟು ಉದ್ದ ಇದ್ದ ಹೆಬ್ಬಾವನ್ನು ನೋಡಿ ಜನರು ಆತಂಕಕ್ಕೀಡಾಗಿದ್ದರು.

ನಂತರ ಸ್ಥಳಕ್ಕೆ ಬಂದ ಉರಗತಜ್ಞ ಗುರುರಾಜ್ ಸನಿಲ್ ಅವರು ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದು. ಬಳಿಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
Continue Reading