Connect with us

DAKSHINA KANNADA

ಪುತ್ತೂರು – ತಲ್ವಾರ್ ಹಿಡಿದ ಪೋಟೋ ವೈರಲ್ – ಯುವಕರ ವಿರುದ್ದ ಸುಮೊಟೋ ಕೇಸ್

ಪುತ್ತೂರು ಎಪ್ರಿಲ್ 10: ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಪೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಯುವಕರಪ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಸುಮೊಟೋ ಕೇಸ್ ದಾಖಲಿಸಿದ್ದಾರೆ.


ಯುವಕರನ್ನು ಪುತ್ತೂರಿನ ಸುಜಿತ್ ಸಂಟ್ಯಾರು, ಪುಟ್ಟಣ್ಣ ಮರಿಕೆ ಎಂದು ಗುರುತಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆದ ಬೆನ್ನಲ್ಲೇ ಯುವಕರ ವಿರುದ್ಧ ಸುಮೊಟೋ ಕೇಸ್ ನ್ನು ಪುತ್ತೂರು ಗ್ರಾಮಾಂತರ ಪೋಲೀಸರು ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *