JYOTHISHYA
ಕಂಕಣ ಭಾಗ್ಯ ಕೂಡಿ ಬರದೇ ಇರುವಂತಹ ವ್ಯಕ್ತಿಗಳು ಈ ಆಚರಣೆ ಮಾಡಿ ಖಂಡಿತ ಸಿದ್ಧಿಯಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ವ್ಯಕ್ತಿಗಳು ಮದುವೆ ಯೋಗ ಇರದೆ ಸಮಸ್ಯೆಯಾಗುತ್ತದೆ. ಕೆಲವೊಂದು ಬಾರಿ ನಾವು ಇಷ್ಟಪಡುವ ವ್ಯಕ್ತಿಯೊಂದಿಗೆ ಮದುವೆಯಾಗದೆ ಇರುವವುದು ಅಥವಾ ಕಂಕಣ ಭಾಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಡುವುದು ಈ ರೀತಿಯ ಸಮಸ್ಯೆಗಳು ನಮ್ಮನ್ನ ಏನಾದರೂ ಕಾಡುತ್ತಾ ಇದೆ ಎಂದರೆ ನಾವು ಕೆಲವೊಂದು ಪರಿಹಾರ ಅನುಸರಿಸುವುದರಿಂದ ಖಂಡಿತವಾಗಿಯೂ ಮದುವೆಯಾಗುವ ಅಂತ ಯೋಗ ಫಲವನ್ನು ನೀವು ಪಡೆದುಕೊಳ್ಳಬಹುದು.
ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವೊಂದು ಬಾರಿ ನಮಗೆ ಸಮಸ್ಯೆಗಳು ಅಡೆತಡೆಗಳು ಬರುವ ಸಾಧ್ಯತೆ ಇದೆ. ಮದುವೆಯಾಗಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮ ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಮದುವೆ ಎಂದರೆ ಎರಡು ಕುಟುಂಬ ಎರಡು ಜೀವಗಳನ್ನ ಒಂದು ಮಾಡುವಂತಹ ಒಂದು ಪ್ರಕ್ರಿಯೆಯಾಗಿದೆ
ಮದುವೆ ವಿಳಂಬ ಆಗುವುದಕ್ಕೆ ಗ್ರಹಗಳಲ್ಲಿ ಕೆಲವೊಂದು ಸಮಸ್ಯೆ ಉಂಟಾಗುವುದರಿಂದ ಈ ಸಮಸ್ಯೆಗಳು ಬರುತ್ತವೆ. ಜಾತಕದಲ್ಲಿ ಏನಾದರೂ ದೋಷಗಳಿದ್ದರೂ ಕೂಡ ಮದುವೆಯ ಸಮಸ್ಯೆಗಳನ್ನ ಹೆಚ್ಚಾಗಿ ನೀವು ಎದುರಿಸಬೇಕಾಗುತ್ತದೆ. ಕಂಕಣ ಭಾಗ್ಯಕೂಡಿ ಬರಬೇಕು ಎಂದರೆ ಕೆಲವಂದು ಇಷ್ಟು ರೀತಿಯ ಕ್ರಮವನ್ನ ನಾವು ಅನುಸರಿಸುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯಬಹುದಾಗಿದೆ.
ಮದುವೆಯಾಗದೇ ಇರುವುದು ಅಥವಾ ಗ್ರಹಗಳಿಂದ ಏನಾದರೂ ಪದೇಪದೇ ಮದುವೆಯಲ್ಲಿ ಅಡೆತಡೆ ಆಗುತ್ತಾ ಇದ್ದರೆ ಹುಡುಗಿ ಹುಡುಗ ಯಾರೇ ಆಗಿದ್ದರೂ ಕೂಡ ಈ ಪರಿಹಾರ ಕ್ರಮವನ್ನು ಅನುಸರಿಸಬಹುದು ಈ ಪರಿಹಾರವನ್ನ ಅನುಸರಿಸುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಮದುವೆಯಾಗುವ ಯೋಗ ಕೂಡ ನಿಮಗೆ ಬರುವ ಸಾಧ್ಯತೆ ಇದೆ . ಈ ಪರಿಹಾರ ಮಾದ್ದಿದೆ ಆದರೆ ಮೂರು ತಿಂಗಳಲ್ಲಿ ನೀವು ಬದಲಾವಣೆಯನ್ನು ಕಾಣುತ್ತೀರಿ.
ಸರ್ವ ಶಕ್ತಿಯುತವಾದಂತ ಚಾಮುಂಡೇಶ್ವರಿ ತಾಯಿಗೆ ಐದು ಶುಕ್ರವಾರ ಅಥವಾ ಐದು ಮಂಗಳವಾರದ ದಿನದಂದು ಚಾಮುಂಡೇಶ್ವರಿ ತಾಯಿ ದೇವಸ್ಥಾನಕ್ಕೆ ಹೋಗಿ ತುಳಸಿ ಹಾರವನ್ನು ನೀಡಬೇಕು, ಇದನ್ನ ಸಂಜೆ ಅಥವಾ ಬೆಳಗ್ಗೆಯ ಸಮಯದಲ್ಲಿ ನೀಡಬೇಕು. ಐದು ವಾರವೂ ಕೂಡ ದೇವಿಗೆ ಮೊಸರು ಅಥವಾ ಬೆಲ್ಲದ ನೈವೇದ್ಯನ ಅರ್ಪಿಸಬೇಕು. ಈ ರೀತಿಯಾಗಿ ನೀವು ಐದು ಶುಕ್ರವಾರ ಅಥವಾ ಮಂಗಳವಾರದ ದಿನ ಮಾಡಿ ಖಂಡಿತ ಬದಲಾವಣೆ ಕಾಣುತ್ತಿರಿ.
ಕಂಕಣ ಭಾಗ್ಯದಲ್ಲಿ ಏರುಪೇರು ಅಥವಾ ಏರಿಳಿತ ಅವುಗಳು ದೂರವಾಗುತ್ತದೆ ಎಲ್ಲಾ ರೀತಿಯಿಂದಲೂ ಕೂಡ ನೀವು ಅನುಕೂಲವನ್ನು ಪಡೆಯುತ್ತೇವೆ ಮತ್ತು ನೀವು ಮದುವೆ ಆಗಬೇಕು ಅಂದುಕೊಂಡಿರುವ ವ್ಯಕ್ತಿಯೊಂದಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಎಲ್ಲಾ ರೀತಿಯಿಂದಲೂ ಶುಭವಾಗುತ್ತದೆ, ಈ ವತ್ರ ವನ್ನ ಮಾಡಿ ಖಂಡಿತ ನಿಮಗೆ ಕಂಕಣ ಭಾಗ್ಯ ಕೂಡಿ ಬರಲು ಸಾಧ್ಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490