Connect with us

JYOTHISHYA

ಡಿಸೆಂಬರ್ 18, ಬುಧವಾರ, ಚಂದ್ರನಿಂದ 12 ನೇ ಮನೆಯಲ್ಲಿ ಗುರು ಗ್ರಹವು ಚಲಿಸುವುದರಿಂದ ಅನಾಫ ಯೋಗ ರೂಪಗೊಳ್ಳುವುದು.ಈ 4 ರಾಶಿಯವರಿಗೆ ಭರಪೂರ ಲಾಭ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಇಂದು ಯಾವ 4 ರಾಶಿಗಳು ಶಿವನ ಅನುಗ್ರಹಕ್ಕೆ ಪಾತ್ರರಾಗಲಿದೆ..? ಈ ರಾಶಿಗಳಿಗೆ ಸೋಮವಾರ ಹೇಗಿರುತ್ತದೆ ಎಂದು ತಿಳಿಯೋಣ.

ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಮಾಡುವುದರಿಂದ, ಜಾತಕದಲ್ಲಿ ಚಂದ್ರ ದೇವನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಶಿವನ ಕೃಪೆಗೆ ಪಾತ್ರರಾಗಲಿದ್ದಾರೆ. ಡಿಸೆಂಬರ್ 18 ರ ದಿನ ಯಾವ ರಾಶಿಗಳಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.

ಡಿಸೆಂಬರ್ 18ರ ದಿನ ️ ಮೇಷ ರಾಶಿಗೆ ️ ಸೇರಿದ ಜನರಿಗೆ ಸಾಕಷ್ಟು ಶುಭ ಮತ್ತು ಲಾಭದಾಯಕವಾಗಿರಲಿದೆ. ಮೇಷ ರಾಶಿಗೆ ಸೇರಿದ ಜನರು ನಾಳೆ ಶಿವನ ಕೃಪೆಯನ್ನು ಪಡೆಯುವುದರೊಂದಿಗೆ ಆರಾಮದಾಯಕವಾದ ಜೀವನವನ್ನು ನಡೆಸುವರು ಮತ್ತು ಸಂತೋಷವು ಸಹ ಹೆಚ್ಚಾಗಲಿದೆ. ನಾಳೆ ನಿಮಗೆ ಹಣವನ್ನು ಗಳಿಸಲು ಅತ್ಯುತ್ತಮವಾದ ಮಾರ್ಗಗಳು ಗೋಚರಿಸುವುದು ಮತ್ತು ಹಣವನ್ನು ಉಳಿತಾಯ ಮಾಡುವುದರಲ್ಲಿ ಯಶಸ್ಸು ಗಳಿಸುವಿರಿ. ಮನೆಯ ಯಾವುದಾದರೂ ಸದಸ್ಯರಿಂದ ನಾಳೆ ನಿಮಗೆ ಶುಭ ಸುದ್ದಿ ಲಭಿಸಬಹುದು. ಇದರಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು ಮತ್ತು ಮನೆಯಿಂದ ದೂರವಿರುವ ಸದಸ್ಯರು ನಾಳೆ ಮನೆಗೆ ವಾಪಸ್ಸು ಬರಬಹುದು. ಇದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ವ್ಯಾಪಾರ ಮಾಡುವವರಿಗೆ ನಾಳೆ ಹೆಚ್ಚಿನ ಲಾಭದ ಪ್ರಾಪ್ತಿಯಾಗುವುದು. ನಾಳೆ ನೀವು ಹೊಸದಾಗಿ ಏನನ್ನಾದರೂ ಮಾಡಲು ಪ್ರಯತ್ನವನ್ನು ಪಡುವಿರಿ. ಇದರಿಂದಾಗಿ ನೀವು ಹೆಚ್ಚಿನ ಲಾಭ ಗಳಿಸುವಿರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ನಾಳೆ ಬಲಗೊಳ್ಳುವುದು ಮತ್ತು ನೀವು ಪರಸ್ಪರ ಉತ್ತಮ ಸಂಬಂಧವನ್ನು ಹೊಂದುವಿರಿ. ಸಂಜೆ ನೀವು ತಂದೆ-ತಾಯಿಯೊಂದಿಗೆ ದೇವರ ದರ್ಶನವನ್ನು ಪಡೆಯುವ ಸಾಧ್ಯತೆ ಇದೆ.

ಪರಿಹಾರ: ವೃತ್ತಿಪರ ಪ್ರಗತಿಗಾಗಿ, ಸೋಮವಾರ ಶಿವಲಿಂಗಕ್ಕೆ ಹಾಲು ಅರ್ಪಿಸಿ. ನಂತರ ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತುಂಬಿಸಿ ಮತ್ತು ಓಂ ನಮಃ ಶಿವಾಯ ಎಂದು ಹೇಳುತ್ತಾ ವ್ಯವಹಾರದ ಸ್ಥಳದಲ್ಲಿ ಸಿಂಪಡಿಸಿ.

ಕಟಕ ರಾಶಿಗೆ ️ಸೇರಿದ ಜನರಿಗೆ ನಾಳೆ ಸುಖಮಯವಾದ ದಿನವಾಗಿರುವುದು. ಕಟಕ ರಾಶಿಗೆ ಸೇರಿದ ಜನರು ನಾಳೆ ಬೇರೆಯವರ ಸಹಾಯವನ್ನು ಮಾಡುವುದರಿಂದ ಸಂತಸದಿಂದಿರುವರು ಮತ್ತು ನಾಳೆ ದಾನ ಧರ್ಮ ಕಾರ್ಯಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವರು. ಇದಕ್ಕಾಗಿ ಸ್ವಲ್ಪ ಹಣವನ್ನು ಸಹ ಖರ್ಚು ಮಾಡುವಿರಿ. ನೀವು ಯಾವುದಾದರೂ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದ್ದರೆ, ನಾಳೆ ನಿಮಗೆ ಉತ್ತಮ ಲಾಭ ದೊರಕುವ ಸಂಭವವಿದೆ. ಜೊತೆಗೆ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಲಭಿಸುವುದು. ಕೆಲಸವನ್ನು ಮಾಡುವ ಜನರು ನಾಳೆ ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ಸು ಗಳಿಸುವರು ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ ಹಾಗೂ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುವುದು. ಹೊಸ ವ್ಯಾಪಾರವನ್ನು ಶುರು ಮಾಡಬೇಕೆಂದಿದ್ದವರಿಗೆ ನಾಳೆ ಉತ್ತಮ ದಿನವಾಗಿರಲಿದೆ. ನಿಮಗೆ ಯಶಸ್ಸು ಲಭಿಸುವ ಸಂಭವ ಸಾಕಷ್ಟಿದೆ. ಸಂಜೆ ನೀವು ಮನೆಯ ಸದಸ್ಯರೊಂದಿಗೆ ಯಾವುದಾದರೂ ಶುಭ ಕಾರ್ಯದಲ್ಲಿ ಭಾಗವಹಿಸುವಿರಿ. ಅಲ್ಲಿ ನಿಮಗೆ ನಿಮ್ಮ ಸಂಬಂಧಿಕರ ಭೇಟಿಯಾಗುವುದು.
ಪರಿಹಾರ: ನಿಮ್ಮ ಆಸೆಗಳ ಈಡೇರಿಕೆಗಾಗಿ ಸೋಮವಾರ ಉಪವಾಸವನ್ನು ಆಚರಿಸಿ ಮತ್ತು ಶಿವಲಿಂಗದ ಮೇಲೆ ಜೇನುತುಪ್ಪ, ತುಪ್ಪ, ಹಾಲು, ಕಪ್ಪು ಎಳ್ಳು, ಇವುಗಳಲ್ಲಿ ಒಂದು ವಸ್ತುವನ್ನು ಅರ್ಪಿಸಿ.

ಸಿಂಹ ರಾಶಿಗೆ ️ ಸೇರಿದ ಜನರಿಗೆ ನಾಳೆ ಉತ್ತಮ ಅವಕಾಶಗಳು ದೊರಕುವುದು. ಸಿಂಹ ರಾಶಿಗೆ ಸೇರಿದ ಜನರು ನಾಳೆ ಪ್ರತಿಯೊಂದು ಹೆಜ್ಜೆಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವವರು. ಇದರಿಂದಾಗಿ ನಿಮ್ಮ ಮನಸ್ಸಿನ ಆಸೆಗಳೆಲ್ಲವೂ ಪೂರ್ಣಗೊಳ್ಳುವುದು ಮತ್ತು ನಿಮ್ಮ ಅಗತ್ಯವಾದ ಕೆಲಸಗಳನ್ನು ಯಾವುದೇ ಅಡಚಣೆ ಇಲ್ಲದೆ ಪೂರ್ಣಗೊಳಿಸುವಿರಿ. ನಾಳೆ ನಿಮಗೆ ಆಕಸ್ಮಿಕವಾಗಿ ಯಾವುದಾದರೂ ಮಾಧ್ಯಮದಿಂದ ಸಾಕಷ್ಟು ಧನ ಲಾಭವಾಗುವ ಯೋಗವಿದೆ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳ ಮನಸ್ಸು ಓದಿನಲ್ಲಿ ಹೆಚ್ಚಾಗಿರುವುದು. ಇದರಿಂದಾಗಿ ನೀವು ಕಠಿಣ ಪರಿಶ್ರಮವನ್ನು ಪಡುವಿರಿ ಮತ್ತು ಪರೀಕ್ಷೆಗಳಲ್ಲಿ ಯಶಸ್ಸು ಸಹ ಗಳಿಸುವಿರಿ. ವ್ಯಾಪಾರವನ್ನು ಮಾಡುವ ಜನರಿಗೆ ನಾಳೆ ಹೊಸ ಅವಕಾಶಗಳು ದೊರಕುವುದು ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಗಳಿಸುವಿರಿ. ಮಕ್ಕಳ ಭವಿಷ್ಯಕ್ಕಾಗಿ ನೀವು ನಾಳೆ ಉತ್ತಮ ಜಾಗದಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಪಡೆಯುವಿರಿ. ಇದಕ್ಕೆ ನಿಮ್ಮ ತಂದೆಯ ಸಂಪೂರ್ಣ ಬೆಂಬಲ ದೊರಕುವುದು. ನಿಮ್ಮ ಸಹೋದರಿ ಮತ್ತು ಸಹೋದರರೊಂದಿಗಿನ ಸಂಬಂಧವು ನಾಳೆ ಉತ್ತಮವಾಗಿರುವುದು ಹಾಗೂ ಸಂಜೆ ನೀವು ಹೊರಗೆ ಸುತ್ತಾಡುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ.
ಪರಿಹಾರ: ಅಡೆತಡೆಗಳನ್ನು ದೂರ ಮಾಡಲು, ಸೋಮವಾರ ಉಪವಾಸ ಮಾಡಿ ಮತ್ತು ಶಿವಲಿಂಗದ ಮೇಲೆ ಗೌರಿ ಶಂಕರ ರುದ್ರಾಕ್ಷಿಯನ್ನು ಅರ್ಪಿಸಿ. ಜೊತೆಗೆ, ಬೆಳಿಗ್ಗೆ ಮತ್ತು ಸಂಜೆ ಶಿವ ದೇವಾಲಯದಲ್ಲಿ ರುದ್ರಾಕ್ಷಿಯ ಜಪಮಾಲೆಯೊಂದಿಗೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.

ತುಲಾ ರಾಶಿಗೆ ️ ಸೇರಿದ ಜನರಿಗೆ ನಾಳೆ ಅತ್ಯುತ್ತಮವಾದ ದಿನವಾಗಿರಲಿದೆ. ತುಲಾ ರಾಶಿಗೆ ಸೇರಿದ ಜನರ ಆರೋಗ್ಯವು ನಾಳೆ ಉತ್ತಮವಾಗಿರುವುದು ಮತ್ತು ನಿಮ್ಮ ಒಳಗೆ ರೋಗ ನಿರೋಧಕ ಶಕ್ತಿ ಬಲಗೊಳ್ಳಲಿದೆ. ಇದರಿಂದಾಗಿ ನೀವು ಉತ್ಸಾಹದಿಂದಿರುವಿರಿ. ನಾಳೆ ಶಿವನ ಕೃಪೆಯಿಂದಾಗಿ ನೀವು ಉತ್ತಮ ಜಾಗದಲ್ಲಿ ಹೂಡಿಕೆ ಮಾಡುವಿರಿ ಮತ್ತು ಹಣವನ್ನು ಗಳಿಸಬೇಕೆಂಬ ನಿಮ್ಮ ಆಸೆಯೂ ಈಡೇರುವುದು. ಜೊತೆಗೆ ನಿಮ್ಮ ಸಾಮಾಜಿಕ ಜೀವನದಲ್ಲಿ ಪ್ರಭಾವ ಹೆಚ್ಚಾಗಲಿದೆ. ಇದರಿಂದಾಗಿ ನೀವು ಹೆಚ್ಚಿನ ಲಾಭವನ್ನು ಗಳಿಸುವಿರಿ. ತುಲಾ ರಾಶಿಗೆ ಸೇರಿದ ಜನರು ನಾಳೆ ವ್ಯಾಪಾರದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸುವರು. ಇದರಿಂದಾಗಿ ನಿಮಗೆ ಸಾಕಷ್ಟು ಲಾಭ ದೊರಕುವ ಯೋಗವಿದೆ. ರಾಜಕೀಯಕ್ಕೆ ಸಂಬಂಧಿಸಿರುವ ಜನರ ಸಂಪೂರ್ಣ ಬೆಂಬಲವನ್ನು ನಾಳೆ ನೀವು ಪಡೆಯುವುದರಿಂದ ಸಾಕಷ್ಟು ಆರ್ಥಿಕ ಲಾಭವನ್ನು ಗಳಿಸುವಿರಿ. ಇದರಿಂದಾಗಿ ಮನೆಯ ಸದಸ್ಯರು ಸಂತಸದಿಂದಿರುವರು. ಮನೆಯಲ್ಲಿ ಸುಖ, ಶಾಂತಿ ನೆಲೆಸಲಿದೆ ಹಾಗೂ ಮನೆಯ ಸದಸ್ಯರು ತಮ್ಮ ಕಾರ್ಯಗಳಲ್ಲಿ ನಿರತರಾಗಿರುವರು. ಸಂಜೆ ನೀವು ಯಾವುದಾದರು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುವಿರಿ.
ಪರಿಹಾರ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗಾಗಿ, ಸೋಮವಾರದಂದು ಶಿವನಿಗೆ ಗೋಧಿ ಹಿಟ್ಟು, ತುಪ್ಪ ಮತ್ತು ಸಕ್ಕರೆಯಿಂದ ಮಾಡಿದ ವಸ್ತುಗಳನ್ನು ಅರ್ಪಿಸಿ. ನಂತರ ಅದನ್ನು ಬಡವರು ಮತ್ತು ನಿರ್ಗತಿಕರಿಗೆ ಮತ್ತು ಇಡೀ ಕುಟುಂಬದವರಿಗೆ ವಿತರಿಸಿ.

ಇನ್ನು ಹೆಚ್ಚಿನ ಮಾಹಿತಿಗಾಗಿರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ದಿ ಮಂಗಳೂರು ಮಿರರ್’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

Share Information
Continue Reading
Advertisement
Click to comment

Leave a Reply

Your email address will not be published. Required fields are marked *