LATEST NEWS
12 ಗಂಟೆ 1057 ಪುರುಷರು ಜೊತೆ ಸೆ**ಕ್ಸ್….ಇದೂ ಒಂದು ವಿಶ್ವದಾಖಲೆ..!!
ವಿಶ್ವದಾಖಲೆ ಮಾಡಲು ಬೇಕಾದಷ್ಟು ವಿಷಯಗಳು ಇವೆ. ಆದರೆ ಇಲ್ಲೊಬ್ಬಳು ಮಾಡೆಲ್ ಮಾತ್ರ ವಿಶ್ವದಾಖಲೆಯನ್ನು ವಿಭಿನ್ನ ವಿಷಯದ ಮೇಲೆ ಮಾಡಿದ್ದಾರೆ. OnlyFans ಮಾಡೆಲ್ ಬೋನಿ ಬ್ಲೂ ಈ ಬಾರಿ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡಿ ದಾಖಲೆ ಮಾಡಿದ್ದಾರೆ.
ಜನವರಿ 12ರಂದು ಬೋನಿ ಬ್ಲೂ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಕಷ್ಟದ ದಿನದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋದಲ್ಲಿ ಆಕೆ ತಾನು, ಒಂದು ದಿನ 1,000ಕ್ಕೂ ಹೆಚ್ಚು ಪುರುಷರೊಂದಿಗೆ ಮಲಗಿದ್ದೇನೆ ಎಂದು ಹೇಳಿದ್ದಾರೆ. ಈ ದಿನ ತನಗೆ ಸಾಕಷ್ಟು ಸವಾಲಿನದ್ದಾಗಿತ್ತು. ನನಗೆ ವೀಲ್‌ಚೇರ್ ಅಗತ್ಯವಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ, 25 ವರ್ಷದ ಬೋನಿ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಆ ದಿನದ ಅನುಭವದ ನಂತರ ತನ್ನ ಚರ್ಮವು ಉತ್ತಮವಾಗಿ ಕಾಣುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ನಾನು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 1,000 ಪುರುಷರನ್ನು ಜೊತೆ ಮಲಗಿದ್ದೇನೆ. ಇದು ನನ್ನ ಮುಖ” ಎಂದು ಅವಳು ಹೇಳಿದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತು ಮತ್ತು ಚರ್ಚೆಯ ವಿಷಯವಾಯಿತು.