JYOTHISHYA
ಎಷ್ಟೇ ಸಲ ಬಿದ್ದರೂ ಎದ್ದು ಗೆಲ್ಲುವ ಸ್ಟ್ರಾಂಗ್ ರಾಶಿಯವರಿವರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಜೀವನ ಎನ್ನುವುದು ಯಾವತ್ತೂ ಕೂಡ ನೇರ ಲೈನಿನ ಹಾಗೆ ಇರೋದಿಲ್ಲ. ಕಷ್ಟ ಹಾಗೂ ಸುಖ ಎನ್ನುವುದು ಎರಡು ಕೂಡ ಮನುಷ್ಯನನ್ನು ರೂಪಿಸುತ್ತದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋಕೆ ಹೊರಟಿರುವುದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಿದ ನಂತರ ಕೂಡ ಮತ್ತೆ ಪ್ರಯತ್ನಪಟ್ಟು ಗೆಲುವಿನ ಹಾದಿಯನ್ನು ಹಿಡಿಯುವಂತಹ ಛಲದಂಕ ಮಲ್ಲರ ಮನೋಭಾವನೆಯನ್ನು ಹೊಂದಿರುವಂತಹ ಆ ರಾಶಿ ಯಾವುದು ಎನ್ನುವುದರ ಬಗ್ಗೆ. ಆ ರಾಶಿಯವರ ಕುರಿತು ಇಲ್ಲಿ ತಿಳಿಯೋಣ.
ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಎಂತಹ ಸೋಲು ಬಂದರೂ ಕೂಡ ಆ ಸೋಲುಗಳನ್ನು ಅನುಭವಿಸಿ ನಂತರ ಆ ಸೋಲುಗಳಿಂದ ಪಾಠ ಕಲಿತು ಮತ್ತೆ ಕಂಬ್ಯಾಕ್ ಮಾಡಿ ಯಶಸ್ಸಿನ ಸಿಂಹಾಸನವನ್ನು ಏರುವಂತಹ ಕಲೆಯನ್ನು ಹೊಂದಿರುವಂತಹ ಜನರು ಅಂದರೆ ಅದು ಕುಂಭ ರಾಶಿಯಲ್ಲಿ ಜನಿಸಿರುವವರು. ತಮ್ಮ ಸೋಲಿನಿಂದಾಗಿ ಸಾಕಷ್ಟು ಅವಮಾನವನ್ನು ಅನುಭವಿಸಿದರೂ ಕೂಡ ಮತ್ತೆ ಗೆಲುವನ್ನು ಸಾಧಿಸಿ ಆ ಅವಮಾನ ಮಾಡಿದಂತಹ ಜನರಿಂದಲೇ ಸನ್ಮಾನ ಮಾಡಿಸಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ.
✨ ಕುಗ್ಗಲ್ಲ ಜಗ್ಗಲ್ಲ✨
ಜೀವನದಲ್ಲಿ ಕಂಡುಬರುವಂತಹ ಕೆಲವೊಂದು ಗಂಭೀರ ಸಮಸ್ಯೆಗಳಿಗೆ ಬೇರೆ ರಾಶಿಯವರು ಕುಗ್ಗಿ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ಳಬಹುದು ಆದರೆ ಕುಂಭ ರಾಶಿಯಲ್ಲಿ ಜನಿಸಿರುವಂತಹ ಜನರು ಅಂತಹ ಕಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಯಿಂದಲೂ ಕೂಡ ಹೊರಬಂದು ಹೊಸ ಜೀವನವನ್ನ ಪ್ರಾರಂಭಿಸುವಂತಹ ಎದೆಗಾರಿಕೆಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಗುರಿ ಎಷ್ಟೇ ಕಷ್ಟವಾಗಿದ್ದರೂ ಕೂಡ ಅದನ್ನ ಇವರು ಸಾಧಿಸಿಯೇ ಸಾಧಿಸುತ್ತಾರೆ. ಮಾಡುವಂತಹ ಕೆಲಸದ ಶೈಲಿಯಲ್ಲಿ ಕೂಡ ಸಾಕಷ್ಟು ಕ್ರಿಯಾತ್ಮಕತೆಯನ್ನು ಇವರು ಪರಿಚಯಿಸುತ್ತಾರೆ ಹೀಗಾಗಿ ಇವರು ಮಾಡುವಂತಹ ಕೆಲಸಗಳು ಕೂಡ ಸಾಕಷ್ಟು ವಿಶೇಷ ಹಾಗೂ ವಿಭಿನ್ನವಾಗಿರುತ್ತವೆ.
️ ಮರಳಿ ಪ್ರಯತ್ನವ ಮಾಡು ️
ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಜನರು ಪರೀಕ್ಷೆ ಬರೆದು ಸೆಲೆಕ್ಟ್ ಆಗದೆ ಹೋದಲ್ಲಿ ಅಥವಾ ಪಾಸ್ ಆಗದೆ ಹೋದಲ್ಲಿ ಹತಾಶೆಗೆ ಒಳಗಾಗುತ್ತಾರೆ ಆದರೆ ಕುಂಭ ರಾಶಿಯವರು ಮಾತ್ರ ಗೆಲ್ಲುವವರೆಗೂ ಪ್ರಯತ್ನವನ್ನು ಬಿಡದೇ ಪದೇ ಪದೇ ಶತಾಯಗತಾಯ ಇರುವ ರೀತಿಯಲ್ಲಿ ಪ್ರಯತ್ನವನ್ನು ಪಟ್ಟು ತಾವು ಅಂದುಕೊಂಡಿರುವುದನ್ನ ಸಾಧಿಸುತ್ತಾರೆ. ಯಾವುದೇ ಕ್ಷೇತ್ರ ಇರಲಿ ಖಂಡಿತವಾಗಿ ಕುಂಭ ರಾಶಿಯವರು ಒಮ್ಮೆ ಆ ಕ್ಷೇತ್ರದ ಬಗ್ಗೆ ಪರಿಚಯವನ್ನು ಮಾಡಿಕೊಂಡು ಸಾಕು ಅದರಲ್ಲಿ ಯಶಸ್ವಿಯಾಗುತ್ತಾರೆ.
ಹೊಸ ಹಾದಿಯಲ್ಲಿ ಹೊಸ ಸಾಧನೆ
ಹೊಸ ಕ್ಷೇತ್ರದಲ್ಲಿ ಕೂಡ ಕಾಲಿಟ್ಟಂತಹ ಕೆಲವೇ ದಿನಗಳಲ್ಲಿ ಆ ಕೆಲಸಗಳನ್ನು ಕರಗತ ಮಾಡಿಕೊಳ್ಳುವಂತಹ ಬುದ್ಧಿವಂತಿಕೆ ಕೂಡ ನೀವು ಇವರಲ್ಲಿ ಕಾಣಬಹುದಾಗಿದೆ. ಅವರ ಸೋಲಿಗೆ ನೀವು ನಕ್ಕು ಅವರಿಗೆ ಅವಮಾನ ಮಾಡಬಹುದಾಗಿದೆ ಆದರೆ ಖಂಡಿತವಾಗಿ ಅವರು ಒಂದಲ್ಲ ಒಂದು ದಿನ ಗೆಲುವಿನ ಪಥಕ್ಕೆ ಬರಲಿದ್ದಾರೆ ಹಾಗೂ ನಕ್ಕು ಅವಮಾನ ಮಾಡಿದವರಿಗಿಂತ ಒಂದು ಹಂತ ಮೇಲೆ ಬೆಳೆದು ನಿಲ್ಲಲಿದ್ದಾರೆ. ಕುಂಭ ರಾಶಿ ಹಾಗೂ ಕುಂಭ ಲಗ್ನದವರು ರಾಜಕೀಯ ಕ್ಷೇತ್ರದಲ್ಲಿ ಕೂಡ ಅಸಾಮಾನ್ಯ ಸಾಧನೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಕ್ಷೇತ್ರಗಳು ಕೂಡ ಯಶಸ್ಸನ ಸಂಪಾದಿಸುವುದಕ್ಕೆ ಕುಂಭ ರಾಶಿಯವರಿಗೆ ಕಷ್ಟಕರವಾಗಿರುವುದಿಲ್ಲ. ಕೇವಲ ತಾವು ಮಾತ್ರ ಬರೆದೆ ತಮ್ಮ ಜೊತೆಗೆ ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕೂಡ ಉತ್ತಮ ದಿಕ್ಕಿನ ಕರೆದುಕೊಂಡು ಹೋಗುವಂತಹ ನಾಯಕತ್ವದ ಗುಣಗಳನ್ನು ಕೂಡ ನೀವು ಇವರಲ್ಲಿ ಕಾಣಬಹುದಾಗಿದೆ. ಹೀಗಾಗಿ ಎಂತಹದ್ದೇ ಕಷ್ಟ ಬಂದ್ರೂ ಕೂಡ ಕುಂಭ ರಾಶಿಯವರು ಎದೆಗುಂದದೆ ಎದ್ದು ಎದುರು ನಿಂತು ಹೋರಾಡುವಂತಹ ಕೆಚ್ಚೆದೆಯನ್ನು ಹೊಂದಿದ್ದಾರೆ ಎನ್ನುವುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490