LATEST NEWS
ತ್ರಿಶೂರ್ : ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಮಗಳ ಶವ ಪತ್ತೆ..!
ತ್ರಿಶೂರ್: ಕೇರಳದ ತ್ರಿಶೂರ್ನ ಕಡಂಗೋಟ್ ಉದ್ದೂರಿನ ಮನೆಯೊಂದರಲ್ಲಿ ತಾಯಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಮತ್ತೆಯಾಗಿದ್ದಾರೆ.
ದೀರ್ಘೂರ್ ತಂಗುಪ್ಪಾಟಿ ಕಂಠರಸ್ಸೆ ಮನೆಯ ರೇಖಾ (35) ಮತ್ತು ಆಕೆಯ ಮಗಳು ಆರತಿ (10) ಮೃತ ದುರ್ದೈವಿಗಳಾಗಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಎರುಮಪೆಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಈವರ ಸಾವಿಗೆ ಸ್ಪಷ್ಟ ಕಾರಣಗಳು ಗೊತ್ತಾಗಿಲ್ಲ , ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
You must be logged in to post a comment Login